Home / ಕಲೋಪಾಸಕ

Browsing Tag: ಕಲೋಪಾಸಕ

(ಮೊದಲುಮಾತು) ಈ ಕವಿತೆಯ ಮೂಲವು ನನ್ನ ಪತ್ನಿಯ ಒಂದು ಸ್ವಪ್ನದಲ್ಲಿದೆ. ವಿಧ ವಿಧವಾಗಿ ಪಲ್ಲಟಗೊಂಡಿದ್ದರೂ ಆ ಸ್ಪಪ್ನವಸ್ತುವು ಎರಡನೆಯ ಹಾಗು ಮೂರನೆಯ ಭಾಗಗಳಲ್ಲಿ ವ್ಯಕ್ತವಾಗಿದೆ. ಚಿತ್ರವನ್ನ ಪೂರ್ತಿಗೊಳಿಸಲೆಂದು ಉಳಿದ ಭಾಗಗಳನ್ನು ನಾನು ಹೆಣೆದುಕ...

“Imagination is the body of Thought Be it for thee to find its harness out.” ಕಲೋಪಾಸಕ (ಮೊದಲು ಮಾತು) ಕಲೋಪಾಸಕನ ಜೀವಿತದ ಇತ್ಯರ್ಥವೇನೆಂಬ ಪ್ರಶ್ನೆಯು ನನ್ನನ್ನು ಅನೇಕ ವರ್ಷಗಳಿಂದ ಕೆಣಕುತ್ತಿತ್ತು. ಅವನ ಆಂತರಿಕ ...

ಹಿಂದೊಮ್ಮೆ ನಾ ನುಡಿದ ಹಾಡ ಪಲ್ಲವಿಯ ಮುಂದೆ ಸಡಗರದಿಂದ ಬರುತಿರುವ ಕವಿಯ ಪದಕಿರಿಸಿ ಇನ್ನೊ೦ದು ಮಾತು ಹೇಳುವೆನು ಇಂಥ ಕವನಗಳನ್ನ ಕಟ್ಟಿ ಬಾಳುವೆನು. -ವಿನಾಯಕ “The green young creeper of this life, Upon the blood-red streams...

(ಮೊದಲು ಮಾತು) ನಾನು. ೧೯೨೭ ರಲ್ಲಿ ಕಂಡ ಒಂದು ಕಣಸನ್ನು ಅವಲಂಬಿಸಿದ ದೃಶ್ಯಾತ್ಮಕ ಕವನವಿದು. ಕಣಸೂ ಅದರಿಂದ ಸೂಚ್ಯವಾದ ಭಾವವೂ ನನ್ನ ಅನೇಕ ಚಿಕ್ಕ ಕವಿತೆಗಳಲ್ಲಿ ಸುಳಿಯುತ್ತಿದ್ದವು. ೧೯೩೨ ರಲ್ಲಿ ಅವಕ್ಕೆ ‘ಪತನ’ದ ರೂಪವನ್ನು ಕೊಟ್ಟ...

(ಮೊದಲು ಮಾತು) ಈ ದೃಶ್ಯಾತ್ಮಕ ಕವನದ ಉಗಮವು ಹೀಗೆ: ಒಂದು ದಿನ ನಾನು ಧ್ಯೇಯದ ವಿಶಾಲತೆಗೂ ಜೀವನದ ಸಂಕೋಚಕ್ಕೂ ಇರುವ ಅಂತರವನ್ನು ಮನಸಿನಲ್ಲಿ ಅಳೆಯುತ್ತ ಕುಳಿತಿದ್ದೆ. ಒಮ್ಮೊಮ್ಮೆ ಬಾಳುವೆಯ ಸ್ವರೂಪವು ಧ್ಯೇಯವನ್ನು ಬಹುಮಟ್ಟಿಗೆ ಹೋಲುವಂತೆ ತೋರಿದರ...

(ಮೊದಲು ಮಾತು) ಮೈಸೂರು ವಿಶ್ವವಿದ್ಯಾಲಯದವರು ಪ್ರಕಟಿಸಿದ ನಾಗವರ್ಮನ ‘ಕಾದಂಬರೀ ಸಂಗ್ರಹ’ವನ್ನು ಓದುತ್ತಿದ್ದಾಗ ನನ್ನಲ್ಲಿ ಈ ದೃಶ್ಯದ ಮೂಲ ಕಲ್ಪನೆಯು ಹೊಳೆಯಿತು. ಅದಕ್ಕೂ ಮೊದಲು ಅತಿಭೌತಿಕ ಪ್ರೇಮ ವಾದಿಗಳು ವರ್ಣಿಸುವ `ಅಸುವಿನೊಲು...

ನನ್ನ ಮಾತುಗಳು ಉತ್ತರಾರ್ಧ ೧ ಇಲ್ಲಿಯ ಕವಿತೆಗಳನ್ನು ನಾನು ನೀಳ್ಗವಿತೆಗಳೆಂದು ಕರೆದಿದ್ದೇನೆ. ಅದಕ್ಕೆ ಕಾರಣವಾದರೂ ಇದೆ. ಪ್ರತಿಯೊಂದು ಕವಿತೆಯೂ ಒಂದು ಸ್ವತಂತ್ರವಾದ ಭಾವನೆಯ ಸುತ್ತು ಬೆಳೆದ ಬಂದ ದೇಹನವೆನ್ನಬಹುದು. ಯಥಾವತ್ತಾಗಿ ಈ ಭಾವನೆಯನ್ನು ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...