ಇವುಗಳ ಪಾಲಿಸು

ಬದುಕು ಇದು ಸ್ಥಿರವಲ್ಲ ಓ ಮನುಜ ನೀರ ಮೇಲಿನ ಗುಳ್ಳೆ ಇದು ಸಹಜ ನೀರು ಹರಿಯುವಾಗ ಗುಳ್ಳೆ ಅರಳುವುದು ನೀರು ಬತ್ತಿದರೆ ತಾನು ಸತ್ತು ಹೊಗುವುದು ದೇಹ ಸುಖಕ್ಕೆ ಅವಕಾಶವಾದಿಯಾಗದಿರು ಕಾಲದಲಿ ಕರಗುವ ಮುನ್ನ...

ಗುಣತ್ರಯ

ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು ಅವೇ ರಜ ತಮ ಮತ್ತು ಸತ್ವಗಳು ಒಂದೊಂದು ತನ್ನ ಇತಿಹಾಸ ಬಿತ್ತುವವು ಈ ಮೂರು ಜೀವನ ಬಂಧನಕ್ಕೆ ಕಾರಣಗಳು ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು ತಮಗುಣವೆಂಬ ಕಾಣದ ಜಾತ...

ಮನಸ್ಸು ಮಾರ್ಗ

ನಿನ್ನ ಮನವು ನಿ ಹೇಳಿದಂತಿರಬೇಕು ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು ದೇವ ನಾಮದ ಗೂಟಕ್ಕೆ ಮನವ ಹೊಂದಿಸು ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು ಮನದ ತನುವಿಗೆ ಕಾವಿ ಅಂಬರ ತೊಡಿಸು ಹಗಲಿರುಳು ಸನ್ಯಾಸದ...

ಹರಿ ನೀನೇ ಸರ್ವ

ಹರಿ ಮುಕುಂದ ನೀನೆ ಸರ್ವ ನಿನ್ನಿಂದಲೆ ಈ ಬಾಳಿಗೊಂದು ಪರ್ವ ನಾಳಿನ ಬಾಳಿಗೆ ನೀನೇ ಹಿತೈಷಿ ನನ್ನ ಬದುಕಿಗೆ ನೀ ನಾದೆ ಖುಷಿ ಹಗಲು ಇರಳು ಮಾಡಿ ನಿನ್ನ ಧ್ಯಾನವ ಮತ್ತೆ ಪಡೆಯುತ್ತಿರುವೆ ಆತ್ಮ...

ಕ್ಷಮಾಯಾಧರಿತ್ರಿ

ಹರಿ ಸಾಕು ಈ ಇನ್ನು ಜನ್ಮ ನಿನ್ನ ಮಾಯೆದಿ ಬಿಡಿಸಿಕೊ ಎನ್ನ ನಿನ್ನ ತೊರೆದು ಯಾವ ಸುಖವುಂಟು ವ್ಯರ್ಥ ಬಡಿವಾರವಿದು ನುಡಿವೆ ನಿನ್ನ ಚಣದ ಆಸೆಗಳಲಿ ಬರೀ ಮೋಹ ಅಲ್ಲೆಲ್ಲ ತುಂಬಿದೆ ಪಡೆವ ದಾಹ...

ನಿನೇಕೆ ಸ್ವಾರ್ಥಿ

ಮಾನವ ನೀನೇಕೆ ಆದೆ ಸ್ವಾರ್ಥಿ ಕ್ಷಣಿಕ ಸುಖಾಸೆಗೆ ಫಕೀರನಾದೆ ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ ದೇವರ ನಾಮವೆ ನಿನಗೆ ವಿಷವಾನ...

ದೀಪ ಬೆಳಗಿಸು

ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ...

ಹೀಗಿರಲಿ ಭಕ್ತಿ

ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತಿರಲಿ...

ಸಂಕ್ರಾಂತಿ

ಬಾಳೇ ಒಂದು ಸಂಕ್ರಾಂತಿ ಬದುಕಿಗೆ ಇದು ಸಂಗಾತಿ ಮೈ ಮನಗಳಲಿ ನವಿರೇಳುವ ಕ್ರಾಂತಿ ಓಡಿಸುವುದು ಮನದ ಭ್ರಾಂತಿ ಆತ್ಮದತ್ತ ಮನವು ವಾಲಬೇಕು ಪ್ರೀತಿಯತ್ತ ಬುದ್ಧಿವಾಲಬೇಕು ದೇವರತ್ತ ಇಂದ್ರಿಯ ವಾಲಬೇಕು ಆತ್ಮವು ಪರಮಾತ್ಮನತ್ತ ಸಾಗಬೇಕು ಮಕರ...

ಏನು ಬೇಡಲಿ ಹರಿಯೆ!

ಮಾತೆ ಉದರದಿ ಉದಿಸಿ ಬಂದೆ ಭಾವಿ ಲೋಕದ ಕನ್ಸು ಕಂಡೆ ನಶ್ವರದ ಬಾಳು ಕರಗಿತು ತಂದೆ ಏನು ಬೇಡಲಿ ಹರಿಯೆ ನಿನ್ನ ಮುಂದೆ ತಾಯಿ ತಂದೆ ಬಂಧು ಜೊತೆಯಾದರು ತಿಳಿಯುವನಂತಾಗಲೇ ಕರಗಿದರು ಬದಕನು ಹಂಚಿಕೊಳ್ಳವರು...
cheap jordans|wholesale air max|wholesale jordans|wholesale jewelry|wholesale jerseys