
ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ, ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ. ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕ...
ಅಲ್ಲಿ-ಚರ್ಚಿನಲ್ಲಿ, ಸಿಲ್ವರ್ ಮರಗಳ ದೊಡ್ಡ ಕಾಡು ಬೆಳೆದುಕೊಂಡಿದ್ದರಿಂದ ವರ್ಷಾ ವರ್ಷ ಅವುಗಳನ್ನು ಕಡಿದು, ಸವರಲಾಗುತ್ತಿತ್ತು. ಆ ಆಶ್ರಮಕ್ಕೆ ನರ ನಾಡಿಗಳೇ ಇಲ್ಲದ ಕ್ರಿಮಿನಲ್‌ಗಳು, ನಿವೃತ್ತ ಸೂಳೆಯರು, ಎಲ್ಲಾ ವಿಧದ ಅಂಗವೈಕಲ್ಯ, ಮನೋವೈಕಲ್ಯಗಳ...
ನನ್ನ ತಾಯಿ ಕಡೆಯ ಸಂಬಂಧಿಕರಿವರು, ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು. ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಒಂಟಿಗಿಡದ ಪನ್ನೀ...
ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ...














