ಕಂಬಳಿಹುಳ
ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು. ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ ಅಲ್ಲಲ್ಲಿ ಹೊಳೆಯುವುದು. ಕಾಣುವುದಕ್ಕೆ ಮಾತ್ರ. ಮುಟ್ಟಿದರೆ...
Read More