ಜಡ್ಡಿನ ಜಾಪತ್ರಿ

ಜಡ್ಡಿನ ಜಾಪತ್ರಿ

[caption id="attachment_8740" align="alignleft" width="300"] ಚಿತ್ರ: ಪಿಕ್ಸಾಬೇ[/caption] ಮಳೆ ಧೋ ಧೋ ಎಂದು ಸುರಿಯುತ್ತಿತ್ತು. ನನ್ನ ಹರಕು ಕೊಡೆ ಸತ್ಯಾಗ್ರಹ ಹೂಡಿತ್ತು. ಹೇಗೋ ಒಲುಮೆ ಜುಲುಮೆಗಳಿಂದ ಅದೇ ಕೊಡೆಯ ಆಶ್ರಯದಲ್ಲಿ ಮುಂದೆ ಸಾಗಿದ್ದೆ. ನನ್ನ...

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ...
ಕಾಗದ ಚೂರು

ಕಾಗದ ಚೂರು

[caption id="attachment_8604" align="alignleft" width="273"] ಚಿತ್ರ: ಪಿಕ್ಸಾಬೇ[/caption] ಕಾಗದದ ಚೂರು ಎಂದೊಡನೆ ನಿಮ್ಮ ಚೂರಿಯಂತಹ ನಿರ್ಲಕ್ಷತೆಯಿಂದ ಮುಂದೆ ಸಾಗಬೇಡಿ. ಕಾಗದದ ಚೂರಿನಲ್ಲಿ ಬ್ರಹ್ಮಾಂಡವಡಗಿದೆ. ತೀರ ಕ್ಷುಲ್ಲಕ ವಸ್ತುವೂ ಅನಂತತೆಯನ್ನು ಹೊಂದಿರುವ ಸತ್ಯವನ್ನು ಇದು ವಿವರಿಸುತ್ತದೆ....
ಚಿದಂಬರ ರಹಸ್ಯ

ಚಿದಂಬರ ರಹಸ್ಯ

ಪ್ರಿಯ ಸಖಿ, ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ...
ಬೆಳಕಿನ ದಾರಿ

ಬೆಳಕಿನ ದಾರಿ

[caption id="attachment_7979" align="alignleft" width="300"] ಚಿತ್ರ: ಜಾನ್ ಅಲೆಕ್ಸಾಂಡರ್‍[/caption] ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ...

ದೂರದರ್ಶಿತ್ವ

ಆ ಹಿಂದು ಯುವಕನು ಬಾಣಬಿಟ್ಟ ಗುರಿಯನ್ನು ಛೇಧಿಸುತ್ತಲೇ ಒಂದು ನುಡಿಯು ಹೊರಬಿತ್ತು - "ಭಲೆ!  ಒಳಿತಾಗಿ!! " ಯಾರೋ ನುಡಿದರು - "ಅಹುದು ಆದರೆ ಇನ್ನೂ ಹಗಲಿನ ಬೆಳಕಿದೆ ಆ ಧನುರ್ಧಾರಿಯು ಗುರಿಯನ್ನು ಚೆನ್ನಾಗಿ...
ಕೊಳಕರ್ಯಾರು

ಕೊಳಕರ್ಯಾರು

[caption id="attachment_7332" align="alignleft" width="225"] ಚಿತ್ರ: ಗರ್ಡ್ ಆಲ್ಟಮನ್[/caption] ಪ್ರಿಯ ಸಖಿ, ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು...
ಕಾನೂನು ಮತ್ತು ಧರ್ಮ

ಕಾನೂನು ಮತ್ತು ಧರ್ಮ

[caption id="attachment_7974" align="alignleft" width="300"] ಚಿತ್ರ: ಎಡ್ವರ್ಡ್ ಲಿಚ್[/caption] ಪೀಠಿಕೆ ಕಾನೂನು ಮತ್ತು ಧರ್ಮಗಳು ಸಂಕುಚಿತ ಅರ್ಥದಲ್ಲಿ ಬೇರೆ ಬೇರೆ ಎಂದು ಕಂಡುಬಂದರೂ, ಅವು ವಿಶಾಲ ಅರ್ಥದಲ್ಲಿ ಒಂದರೊಡನೊಂದು ಸೇರಿ ಪರಸ್ಪರ ಪೂರಕವಾಗಿವೆ. ಸ್ವರೂಪ:...

ಸಾದಾ ಜೀವನ

ಮಹಮ್ಮದ ಪೈಗಂಬರರು ತಮ್ಮ ಸಮಸ್ತ ಜೀವನವನ್ನೇ ಅರಬಿ ಜನರ ಶಿಕ್ಷಣ ಹಾಗೂ ಅಭ್ಯುದಯಗಳಲ್ಲಿ ತೊಡಗಿಸಿದ್ದರು ಅವರು ಧನಿಕರೂ ಅಲ್ಲ. ಅವರಲ್ಲಿ ಸುಖಸಮೃದ್ಧಿಗಳ ಯಾವ ಸಾಧನವೂ ಇರಲಿಲ್ಲ. ಒಂದು ರಾತ್ರಿ ಅವರು ಒಂದು ಬಿರುಸಿದ ಚಾಪೆಯ...
ಮಾಗುವಿಕೆ

ಮಾಗುವಿಕೆ

[caption id="attachment_7329" align="alignleft" width="300"] ಚಿತ್ರ: ಮಿಹಾಯ್ ಪರಾಶ್ಚಿವ್[/caption] ಪ್ರಿಯ ಸಖಿ, ಹಣ್ಣು ಮಾಗುವುದು, ವಯಸ್ಸು ಮಾಗುವುದು ಎಲ್ಲ ಸೃಷ್ಟಿ ಸಹಜ ಕ್ರಿಯೆಗಳು. ಹೀಚಾಗಿದ್ದು, ಕಾಯಾಗಿ, ದೋರುಗಾಯಾಗಿ, ಪರಿಪಕ್ವವಾಗಿ ಹಣ್ಣಾದಾಗ ಅದು ಮಾಗಿದ ಹಂತವನ್ನು...
cheap jordans|wholesale air max|wholesale jordans|wholesale jewelry|wholesale jerseys