
ಜಡ್ಡಿನ ಜಾಪತ್ರಿ
Latest posts by ವೀರೇಂದ್ರ ಸಿಂಪಿ (see all)
- ಭಾವಮೈದುನ - January 13, 2021
- ಪೇಚಾಟದ ಪ್ರಸಂಗಗಳು - November 6, 2020
- ಸತ್ಯಾಗ್ರಹಗಳು - August 21, 2020
ಮಳೆ ಧೋ ಧೋ ಎಂದು ಸುರಿಯುತ್ತಿತ್ತು. ನನ್ನ ಹರಕು ಕೊಡೆ ಸತ್ಯಾಗ್ರಹ ಹೂಡಿತ್ತು. ಹೇಗೋ ಒಲುಮೆ ಜುಲುಮೆಗಳಿಂದ ಅದೇ ಕೊಡೆಯ ಆಶ್ರಯದಲ್ಲಿ ಮುಂದೆ ಸಾಗಿದ್ದೆ. ನನ್ನ ಲಂಗೋಟಿ ಗೆಳೆಯನೊಬ್ಬ ತನ್ನದೇ ಆದ ಗಾಂಭೀರ್ಯದಲ್ಲಿ ಮುಂದೆ ಬರುತ್ತಿದ್ದ. ಅಪರಿಚಿತರನ್ನಾಗಲಿ, ಬಹಳ ದಿನಗಳ ಮೇಲೆ ಭೆಟ್ಟಿಯಾದ ಪರಿಚಿತರನ್ನಾಗಲಿ ಮಾತಾನಾಡಿಸುವಂದೆಂದರೆ ನನಗೆ ಜೀವದ ಮೇಲೆ ಬರುತ್ತದೆ. ನಾನು ತಪ್ಪಿಸಿಕೊಳ್ಳಬೇಕೆಂದೆ. ನನ್ನ […]