ಕೆಲವರಿಗೆ ರೈಲು
ಕೆಲವರಿಗೆ ಜೈಲು
ಕೆಲವರಿಗೆ ಬೈಲು
ಎಲ್ಲರಿಗೂ ಪ್ರಯಾಣ
ಮೈಲು, ಮೈಲು
ಇದು ಜೀವನದ ಸ್ಟೈಲು
ಜೋಪಾನವಾಗಿಡಿ
ಪ್ರಯಾಣದ ಫೈಲು
ಟಿಕೆಟ್ ಇರಲಿ ಕೈಲು
*****