ಸೇದಿದಿಯಾ ಬತ್ತಿ ನೀ ಸೇದಿದಿಯಾ

ಸೇದಿದಿಯಾ ಬತ್ತಿ ನೀ ಸೇದಿದಿಯಾ ||ಪ|| ಸೇದಿ ಬತ್ತಿಯ ಹೊಗಿ ಊದಿ ಊರ್ಧ್ವಕೆ ನಿಂತು ನಾದ ಬ್ರಹ್ಮದ ಗುರುಪಾದವ ಭಜಿಸಿ ||೧|| ವಿಷಯವನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ಹಸರು ತಂಬಾಕದ ಬತ್ತಿಯ ||೨||...

ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರುಷಗಳ ಮೇಲೆ ಸವಿನೆನಪುಗಳ ಬುತ್ತಿಯಲಿ ಏನೇನೊ ಹಲವು ಕನಸನೆ ಹೊತ್ತು ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ ಕರಿಮಣ್ಣಿನ ಏರೆಹೊಲದ ದಿಬ್ಬದಿ ನನ್ನೂರು ಕಾಣುವ ತವಕದಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ ಜುಳು......

ಬಾ ಬಾ ಸಿರಿಯೆ

ಬಾ ಬಾ ಸಿರಿಯೆ ಈ ಅಂತರ ಸರಿಯೆ ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ ದುಂಬಿಯ ಝೇಂಕಾರದ ಮೋಹಕತೆ ಭ್ರಮಿಸಲು ನಿಂತರಳಿದೆ ಪುಷ್ಪಲತೆ ಎಲ್ಲಿಯೆ ನೋಡಲಿ ಕಣ್‌ಮನ ತಂಪು ಕುಹು ಕೋಗಿಲೆಯೆ ಸುರಿ ನೀರಿನಿಂಪು ಗಿರಿಕಂದರಗಳ...

ಬಂದ ದಾರಿಯ ಋಣ

ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, `ಅದು ಯಾವ ದಾರಿ?' ಎಂದು ಗೆಳೆಯನನ್ನು ಕೇಳುತ್ತೇನೆ; `ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?' ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮುನ್ನಡೆ ಸಾಧಿಸಿದವರು....

ಉತ್ತಮ ಸೆಳಕಿನಿಂದ ಆರಂಭವಾಗುವ ಜನ

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ. ಇನ್ನೇನು ಹೊರಡುತ್ತದೆ; ಬೋಗಿಗಳು ಅದಲು ಬದಲಾಗಬೇಕಷ್ಟೇ. ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ ಅವರೆಲ್ಲರೂ ಬಂದು ನೆಲೆ ನಿಂತರು. ಆ ಮರಗಿಡಗಳು ಬೆಳೆಯುತ್ತಲೇ ಇವೆ. ಕೆಲವರು ನಗಲು...
ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು. ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ ಜೋಲು ಮೋರೆ ಹಾಕಿ ಕೂತಿತ್ತು. ಇನ್ನೇನು ಯಾವುದಾದರೂ ಕಾರು,...

ಹೆಂಡಗಡಂಗಿನ ಚಿತ್ರ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ ಮನುಷ್ಯನಂತೇ ಆಗಿಹೋಗಿವೆಯೇನೊ. ಬುದ್ಧಿ ಬಂದಾಗ ಮೂಲೆ ಸೇರಿದ...

ಕರುಣಿಕರು ಕೊಟ್ಟ ಅರಪಾವ ಜೋಳ

ಕರುಣಿಕರು ಕೊಟ್ಟ ಅರಪಾವ ಜೋಳದಿಂದ ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ|| ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.|| ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ ನಾಮವನು ಕೇಳಿ ಬಂದೆಲ್ಲೋ ಮನಸೇ...

ಚಿನ್ಮಯಿ

ದಾರಿ ತೋರುವವರಾರು ನಿನಗೆ ಚಿನ್ಮಯಾನಂದದ ಶಿವ ಬೆಳಕಿನೆಡೆಗೆ || ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ ಪೊಳ್ಳು-ಜೊಳ್ಳು ಭರವಸೆ ಗೋಪುರ ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು ಹಗಲುಗನಸಿನ ಡಂಗುರ || ಎನು ನೆಚ್ಚುವೆ ಯಾರ...

ಪಶ್ಚಿಮಘಟ್ಟ

ಮುತ್ತಿಡುತ ನೀಲಾಗಸಕೆ ಜಗವ ಬೆರಗುಗೊಳಿಸಿ ನದಿ-ತೊರೆಗಳ-ಧಾಮ ಹಸಿರ ಸಿರಿಯ ವೈಯ್ಯಾರದ ನಿತ್ಯೋತ್ಸವದ ಪಶ್ಚಿಮಘಟ್ಟ ತುಂಬಿದ ಮಾಲೆಗಳಲ್ಲಿ ಬೆಟ್ಟಗಳ ಸಾಲು ಬೆಸೆದು ಹೊದ್ದ ನಿತ್ಯ ಹರಿದ್ವರ್ಣ ವಾತ್ಸಲ್ಯದ ಮಡಿಲು ಮಾದಾಯಿ ಮಾತೃ ಒಡಲ ಅಪ್ಪುಗೆಯಲಿ ಜಲಧಾರೆ...