ಶ್ರೀಗುರುವಿನಡಿಗೆ

ಅಂದು ಏನು ಹೇಳಿದ್ದೆ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ...

ಜೊತೆಗಿರುವ ಜೀವಕ್ಕೆ

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ, ಹಾಕುತ್ತ ಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನ್ನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ...

ತಂಗಿಗೆ

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣ್ಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣ ತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು...

ನಿಸರ್‍ಗ

ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ? ಸಿಡಿಲಾಗಿ ಗುಡುಗುವದು ನೀರೆಯೋಲು ಮೆರೆಯುವದು ಭಕ್ತನೋಲು...

ಸಂಶಯವೆ

ಸುಳಿಯದಿರು ಸಂಶಯವೆ ನನ್ನವರ ಸನಿಹದಲಿ ಬೆರಸದಿರು ವಿಷವನ್ನು ಅನ್ನದಲ್ಲಿ ಬಾಳನಂದನ ವನವ ತುಳಿದು ತೊತ್ತಳಗೈದು ತುತ್ತದಿರು ಇದನಿನ್ನ ಒಡಲಿನಲ್ಲಿ ನಿನ್ನ ರಾಕ್ಷಸ ಕೃತ್ಯ ವಿಷಮತೆಗೆ ಮೊದಲಹುದು ದೂರಸರಿ ಸುಳಿಯುವುದೆ ನೀನು ಇಲ್ಲಿ? ವಿಶ್ವಾಸವೆಂಬುವದು ತತ್ತರಿಸಿ...

ಪ್ರಭುಲೋಕ

ಪ್ರಭುಲೋಕಕೆ ಸಾಗಿರುವದು ಬಾಳ್ ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲ್ಲಿದೆ ಆಗಸದೆಡೆ ಆದರು ಎದೆಯಿಹುದು ಗುರು ಕರುಣೆಯ ಪರ್‍ಜನ್ಯವು ಸೊನೆ ಸುರಿಸುತಲಿಹುದು...

ಕೋಗಿಲೆ

ತಾನಗಾನಗಳಲ್ಲಿ ತಣಿಸಿಕೊಳುವದು ಮನವ ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ ಕುಕಿಲುವದು ಋತುಪತಿಯ ಐಸಿರಿಯ ಈ ಘನವ ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ ಕಸುವು ತನಗಿಲ್ಲೆಂಬ ಕಳವಳಕೆ...

ವೇಣಿ ಪುಷ್ಪ

ಬಂದು ಹೋಗುವರೆ ಇಂತು ಪ್ರತಿದಿನವು ಹೇಳೆ ಎದೆಯ ಗೆಳತಿ ಹೋಗಿ ಮುಟ್ಟಿಸುವೆಯೇನೆ ಈ ವೇಣಿ ಪುಷ್ಪವನ್ನು ಗೆಳತಿ ? ಯಾರು ಕೊಟ್ಟರಿದ ಯಾವ ಮಧುವನದ ಪುಷ್ಪವೆಂದು ಕೇಳೆ ಹೇಳದಿರು ಮತ್ತೆ ಬೇರೆ ಏನನ್ನು ಕೇಳರೆನ್ನ...
cheap jordans|wholesale air max|wholesale jordans|wholesale jewelry|wholesale jerseys