
ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆ- ಹಿಡಿದು ಜಾಮೀನಿರದೆ ಕೊಂಡೊಯ್ಯುತಿರುವಾಗ. ಈ ಬರೆಹ ತಾಗಿಕೊಂಡಿದೆ ನನ್ನ ಬಾಳಿಗೆ, ಇರಲಿ ಇದು ನಿನ್ನ ಬಳಿ, ನಿನಗಿತ್ತ ಸ್ಮಾರಕ. ಇವನು ನೋಡುತ್ತಿರಲು ಮೊಳೆಯುವುದು ತಾನಾಗಿ ನಿನಗಾಗಿ ಹರಸಿಟ್ಟ ಮುಡಿಪು ಇ...
ದಿಗ್ವಿಜಯಗಳ ಸರಮಾಲೆ ಮೊದಲಿಗೆ ಯಾರೊಂದಿಗೆ ಯುದ್ಧ ಮಾಡಿದ್ದು? ತನ್ನಣ್ಣ ಕುಬೇರನ ನೆನಪಾಯಿತು. ನನ್ನ ತಂದೆಯ ಹಿರಿಹೆಂಡತಿಯ ಮಗ, ಭರದ್ವಾಜ ಪುತ್ರಿಯಾದ ದೇವವರ್‍ಣಿ ಎಂಬಾಕೆಯಲ್ಲಿ ಜನಿಸಿದವನು. ಮಹಾದೈವಭಕ್ತ. ಅತುಲೈಶ್ಚರ್‍ಯ ಸಂಪನ್ನ, ಪರಮೇಶ್ವರನನ್...














