Day: January 14, 2023

ಹಕ್ಕಿ ಮತ್ತು ಗಿಡುಗ

ಹಕ್ಕಿಯೊಂದು ಹಾರುತ್ತಿತ್ತು. ಮೇಲೆ ಮೇಲೆ ಏರುತ್ತಿತ್ತು ಇಹವ ಮರೆತು ನಲಿಯುತ್ತಿತ್ತು ಸ್ವಚ್ಛಂದವಾಗಿ ತೇಲುತ್ತಿತ್ತು. ಗಿಡುಗನೊಂದು ನೋಡುತ್ತಿತ್ತು ಹಿಡಿಯಲೆಂದು ಹೊಂಚುತ್ತಿತ್ತು ಹಿಂದೆ ಹಿಂದೆ ಅಲೆಯುತ್ತಿತ್ತು ಮೇಲೆರಗಲು ಕಾಯುತ್ತಿತ್ತು. ಹಕ್ಕಿಗಿಲ್ಲ […]

ಸತ್ತಾಗ ನಾನು ಜಗಕೆಚ್ಚರವ ಸಾರುವುದು

ಸತ್ತಾಗ ನಾನು ಜಗಕೆಚ್ಚರವ ಸಾರುವುದು ಗಂಟೆಯ ವಿಷಣ್ಣ ದನಿ : “ಕೀಳುಲೋಕವಿದನ್ನು ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು” ಎಂದು; ದುಃಖಪಡಬೇಕಿಲ್ಲ ನೀನು ಈ ಸಾಲನ್ನು ನೋಡಿದರು […]

ರಾವಣಾಂತರಂಗ – ೧

ಅಕ್ಷಯತದಿಗೆ ಅಕ್ಷಯತದಿಗೆಯ ಪವಿತ್ರದಿನದಂದು ಲಂಕೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಲಂಗೇಶ್ವರನಾದ ರಾವಣನ ಹೆಸರಿನಲ್ಲಿ ಹವನ, ಹೋಮ ಅರ್ಚನೆಗಳು ನಡೆದವು. ಅರಮನೆಗೆ ಅಂಟಿಕೊಂಡಿದ್ದ ಶಿವಮಂದಿರದಲ್ಲಿ ಶಿವಭಕ್ತರಾವಣೇಶ್ವರನು ಶ್ರದ್ಧಾಭಕ್ತಿಯಿಂದ ಪರಮೇಶ್ವರನ […]

ಪ್ರಭುಲೋಕ

ಪ್ರಭುಲೋಕಕೆ ಸಾಗಿರುವದು ಬಾಳ್ ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲ್ಲಿದೆ ಆಗಸದೆಡೆ ಆದರು ಎದೆಯಿಹುದು […]