ಸದಾ ಉತ್ಸವ ಜಗದೊಳಗೆ- ಉಳುವ, ಬಿತ್ತುವ, ಟಿಸಿಲೊಡೆಯುವ ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ! ಹಸಿರು ತೋರಣ, ಋತುಗಳ ಮೆರವಣಿಗೆ, ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ, ಸೂರ್‍ಯನ ಬಿಸಿ, ಚಂದಿರನ ತಂಪು ಹೇಗೆ...
ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ ಅಂಥ ಘನವಾದುದೇನಿತ್ತು ನನ್ನಲ್ಲೆಂದು ಜಗ್ಗಿ ಕೇಳದೆ ಲೋಕ ನಿನ್ನನ್ನು ಮುಂದಕ್ಕೆ? ಅದಕೆಂದೆ ನನ್ನನ್ನು ಮರೆತುಬಿಡು ನೀ ಎಂದು ಕೇಳುತ್ತಿರುವೆ; ಅಂಥ ಗುಣವೊಂದ ನನ್ನಲ್ಲಿ ಸುಳ್ಳು ಹೇಳದೆ ಹೇಗೆ ತಾನೆ...
ಪ್ರೇಮಯೋಗ ಅನವರತವೂ ಯುದ್ಧಗಳಲ್ಲಿಯೇ ಕಾಲಕಳೆಯುತ್ತಿದ್ದ ನಾನು ಒಂದು ದಿನ ಬೇಟೆಯಾಡಲು ಮಲಯ ಪರ್ವತದ ತಪ್ಪಲಿಗೆ ಹೋಗಿ ಅನೇಕ ಕಾಡುಮೃಗಗಳನ್ನು ಸಂಹರಿಸಿದೆನು. ಹುಲಿ, ಸಿಂಹಗಳನ್ನು ಕೆಣಕಿ, ಕೆರಳಿಸಿ ಬೆದರಿಸಿ ಓಡಿಸಿದೆ. ಹೀಗೆ ಸಂಚರಿಸುತ್ತಾ ಆಯಾಸ ಪರಿಹರಿಸಿಕೊಳ್ಳಲು...