ಬರುತ್ತಾರೆ ಬಯಸದೇ ಇದ್ದವರು ಯಾರುಂಟು ನಿಮ್ಮೊಳಗೆ ಹೊಚ್ಚ ಹೊಸ ಪದ್ಯಗಳ, ವಿದೇಶಿ ಮದ್ಯಗಳ ? ಅಂತೆಯೇ ನಮ್ಮ ದಾವುದರ ಮಗ ಸುಲೇಮಾನ್ ಎಂಬ ಭೂಪತಿ ರಂಗ ! ಬರುತ್ತಾರೆ ! ಬರುತ್ತಾರೆ ! ಹುಡುಗಿಯರು...
ಬಂದು ಹೋಗುವರೆ ಇಂತು ಪ್ರತಿದಿನವು ಹೇಳೆ ಎದೆಯ ಗೆಳತಿ ಹೋಗಿ ಮುಟ್ಟಿಸುವೆಯೇನೆ ಈ ವೇಣಿ ಪುಷ್ಪವನ್ನು ಗೆಳತಿ ? ಯಾರು ಕೊಟ್ಟರಿದ ಯಾವ ಮಧುವನದ ಪುಷ್ಪವೆಂದು ಕೇಳೆ ಹೇಳದಿರು ಮತ್ತೆ ಬೇರೆ ಏನನ್ನು ಕೇಳರೆನ್ನ...