
ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ *****...
ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು *****...
ಮಲಗಿದ್ದ ಮನಸು ಮೇಲೆದ್ದಿದೆ ಅವಳ ಮುಗುಳುನಗೆಯ ಉದಯ ಕಣ್ತುಂಬಿಕೊಂಡಿದೆ *****...
ಅತ್ತೆ – ಸೊಸೆಯ ಬೆರತ ಜೀವನ ಸವಿಯೋ ಸೈಸೈ! ಅತ್ತೆ ಸೊಸೆಯ ಬೊಗಳು ಜೀವನ ತೂ-ತೂ-ಮೈ-ಮೈ!! *****...













