Home / ಮನೆ ತುಂಬಿದ ಬೆಳಕು

Browsing Tag: ಮನೆ ತುಂಬಿದ ಬೆಳಕು

೧ ಹೊತ್ತು ಮುಳುಗಿತು ಕತ್ತಲಾಯಿತು ಚಿತ್ತ ಬಾಗಿಲಿಗೋಡಿತು; ಒಂದೆ ದಿನದಲಿ ಬರುವೆನೆಂದರು ಮೂರು ದಿನ ಕಳೆದಾಯಿತು. ಎದೆಯ ಹಂಬಲ ತುಂಬಿ ನಿಂತಿದೆ ನಿಮಿಷ ನಿಮಿಷವನೆಣಿಸಿದೆ ಕರುಳು ಕರುಳಿಗು ಶಾಂತಿ ಹೇಳಿದೆ ಜೀವ ಕಳವಳಗೊಂಡಿದೆ ಅವರ ಪ್ರೀತಿಯ ಹೂವು ಹೆ...

೧ ಮಳೆ ಬಂತು ಹೊಳೆ ಬಂತು ಬಿಸಿಲ ತಾಪದಿ ಬೆಂದು- ನೊಂದ ನೆಲಕೂ ಇಂದು ಜೀವ ಬಂತು ಮನೆ ಮುಂದೆ ಹೊಸತಿಲಲಿ ಪ್ರಭೆಯ ಪ್ರತಿಭಾ ಕಿರಣ ಮನೆಯನೆಲ್ಲವನಿಂದು ಬೆಳಗ ಬಂತು. ೨ ಎದೆಯ ಹೂದೋಟದಲಿ ಬಳ್ಳಿ ಹಂದರದಲ್ಲಿ ಮೊಗ್ಗೆ ಮೊಗದೋರಿದವು ಕಣ್ಣ ತೆರೆದು ಕೋಮಲತೆ ...

೧ ಹೊಸ ಬಾಳಿನ ಹೊಸತಿಲಿನಲಿ ಝಗ ಝಗಿಸುವ ಬೆಳಕು ನಿಶೆ ಸರಿದಳೆ ಉಷೆ ಸುರಿದಳೆ ಒಳ ಹೊರಗೂ ಹೊಳಪು ೨ ಅರಿಷಿಣದೊಳು ಮಿಂದಾಯಿತೆ ಬಂದಾಯಿತೆ ಜೊತೆಗೆ ನೆರಳಿನ ಸರಿ ನಿಂದಾಯಿತೆ ಶುಭಕೋರುತ ಪತಿಗೆ. ೩ ಹಸನಾಯಿತೆ ಹೊಸದಾಯಿತೆ ಮನೆಯಂಗಳ ಚೆಲುವು ತಿಳಿ ನೀರಿನ...

೧ ಢಣ್ ….ಢಣಾ….ಢಣ್.. ಗಡಿಯಾರದಲ್ಲಿ ಗಂಟೆ ಹೊಡೆಯುತ್ತಿದೆ ಎಂಟು ನನಗು ಅದಕೂ ಇಹುದು ನಿತ್ಯ ಗಂಟು; ದೇಹದಲ್ಲಿ ಆಲಸಿಕೆ ಮನಸಿನಲಿ ಬೇಸರಿಕೆ ಕಣ್ಣಿನಲಿ ತೂಗುತಿದೆ ಇನ್ನೂನು ತೂಕಡಿಕೆ ಏಳಲಾರದ ಮನಸು ಹಾಸಿಗೆಯ ಬಿಟ್ಟು – ಪಾಪ! ...

೧ ಹನ್ನೆರಡು ವರುಷಗಳು ಮೇಲೇಸೊ ದಿವಸಗಳು ಭೂತಕಾಲದ ಗರ್ಭಗೋರಿಯಲ್ಲಿ; ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು ನೊಂದ ಜೀವಿಯ ಮನದ ರಂಗದಲ್ಲಿ. ೨ ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ ವಿಜಯಪುರವೇ ನಿನ್ನ ಮರೆಯಲಾರೆ; ನೂರಾರು ಮೈಲುಗಳ ಗಡಿಯಾಚ...

೧ ತಾಯ್‌-ತನದ ಕರುಣೆಯೇ ಸಕಲ ಸೌಭಾಗ್ಯವೇ ನಿನ್ನ ನುಡಿಗೂ ಇಂದು ಮೌನ ಬಂತೆ! ಎದೆಯ ಸೆರಗನು ಹೊದಿಸಿ ಕಣ್ಣ ಬೆಳಕನು ಹರಿಸಿ ಹಾಲ ಕುಡಿಸಿದ ಪುಣ್ಯ ಬರಿದಾಯಿತೆ! ೨ ಹೃದಯ ವೀಣೆಯ ತಂತಿ ಚಟಚಟನೆ ಹರಿದಂತೆ ಕರುಳ ಬಳ್ಳಿಯೆ ಹರಿದು ಚೂರು ಚೂರು; ಯಾವ ಪಾಪದ ...

೧ ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ ಹಗಲು ಇರುಳು ನೆನವೆ ಬುತ್ತಿ ಹೃದಯದೊರತೆಯಲ್ಲ ಬತ್ತಿ ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ. ಜೀವ ಮೌನ ತಾಳಿದೆ. ೨ ಇಂದು ನಗುವೆ ಇಲ್ಲವಾಯ...

    ೧ ಕವಿಯ ಕನಸಿನ ಎದೆಯ ಪರದೆಯ ಸರಿಸಿ ಝಣರಿಸಿ ಕಂಕಣ; ಗಾಳಿಯಲೆಯಲೆಯೊಡನೆ ನರ್ತನ ಕಾಲ ಗೆಜ್ಜೆಯ ಝಣ್…. ಝಣ ೨ ಮುಂದೆ ಬಾರದೆ ತಡೆದಳಲ್ಲಿಯೆ ಬಾಗಿಲಲಿ ಬಂದಂತೆಯೆ; ದೃಷ್ಟಿಯೂ ನೆಲಕಿಳಿದು ಹೋಯಿತು. ಯಾರು…? ಏನೆನುವಂತೆಯೇ. ೩ ಇಲ್ಲಿ...

ಇಂದಾದರು ಮುಂದಾದರು ಎಂದಾದರು ಇರಲಿ ಮನೆ ಮನೆಯಲಿ ನಗೆಯರಳಲಿ ಸೌಭಾಗ್ಯವೆ ಬರಲಿ. ಹಳೆ ಬಾಳಿನ ಕೊಳೆ ಹೋಗಲಿ ಹಸನಾಗಲಿ ಬಾಳು ಮೈ ಮನಸೂ ಹೊಸದಾಗಲಿ ಕಹಿ ದುಃಖವ ಹೂಳು. ಮನ ಮೂಡಲ ಭೂರಂಗದಿ ಉಷೆ ಬರುವಳೆ ಕುಣಿದು ಕಣ್ಣ೦ಚಿನ ಸಿರಿ ಮಿಂಚಿನ ಎರಡಾರತಿ ಹಿಡಿ...

೧ ಒಂದು ತಿಂಗಳು ಇಂದು ಪೂರ್ಣವಾಯಿತು ಕವಿತೆ ನಾವೀರ್ವರಾ ಇರುಳು ಅಗಲಿದಂದು; ಮೌನ ಮೈತಳೆದಿತ್ತು ಮೊಗಬಾಡಿ ಹೋಗಿತ್ತು ಕಣ್ಣ ಕೊನೆಯಂಚಿನಲಿ ಅಶ್ರುಬಿಂದು. ೨ ಎದೆಗೆದೆಯ ಹೊಂದಿರಿಸಿ ಕುರುಳುಗಳ ನೇವರಿಸಿ ತುಟಿಗಳಲಿ ಜೇನಿರಿಸಿ ರಮಿಸಿ ರಮಿಸಿ; ಕಣ್ಣೊರ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...