
ಚೆಲುವ ನಾರಾಯಣನೆ ಬಂದ ಮಗನಾಗಿ, ದಿನ ದಿನವು ಕಂದನನು ತೋಳಿನಲಿ ತೂಗಿ, ಪರಿಮಳಿಸುತಿದೆ ಬಾಳು ಹಾಲು ಜೊತೆ ಜೇನು ಬೆರೆತಂತಿರುವ ಸುಖಕೆ ಸ್ವರ್ಗ ಸಮವೇನು? *****...
ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ ಥರಥರಾವರಿ ಅವನ ಸೌಂದರ್‍ಯ-ಚಿನ್ನದ ಹರಿವಾಣದಂತೆ ಹೊಳೆಯುವನು ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ ಉಕ್ಕಿ ಬೀಸುವನು ತೋಳನು – ಗಾಳಿಯಲಿ ಹಕ್ಕಿ ಹಾರುವುದು ಬಾನಲ್ಲಿ! ಬಣ್ಣ ಬಣ್ಣದ ಟೋಪಿ ತನ್ನ ತಲ...
ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? ಪುಟ್ಟ ಪುಟ್ಟ ಕಣ್ಣು ಮುಖವೊ ತಟ್ಟೆ ಹೊನ್ನು ಮುಕ್ಕಿ ಬಿಡಬೇಕೆನಿಸುವಂ...














