ಹನಿಗವನ ಲಗ್ನ ಪಟ್ಟಾಭಿ ಎ ಕೆMay 27, 2021January 4, 2021 ಕಂಕಣ ಬಲ ಕೂಡಿದರೆ ಸಾಲದು ಲಗ್ನಕ್ಕೆ; ಕಾಂಚಾಣ ಬಲವೂ ಕೂಡಿ ಬರಬೇಕು! ***** Read More
ಹನಿಗವನ ಕೊಕ್ಕರೆ ಪಟ್ಟಾಭಿ ಎ ಕೆMay 20, 2021January 4, 2021 ಸ್ಥಿತ ಪ್ರಜ್ಞತೆಗೆ ಮತ್ತೊಂದು ಹೆಸರು ಕೊಕ್ಕರೆ; ಜಾಗ ಬದಲಿಸುವುದೇ ಇಲ್ಲ ಕ್ರಿಮಿಗಳು ಸಿಕ್ಕರೆ! ***** Read More
ಹನಿಗವನ ತೆರಿಗೆ ಮತ್ತು ತೇರು ಪಟ್ಟಾಭಿ ಎ ಕೆMay 13, 2021January 4, 2021 ತೆರಿಗೆ ಕೊಡಲು ಮಂದಿ ಸದಾ ಸಿದ್ಧ; ತೇರಿಗೆ ಏರಲು ಮಂತ್ರಿ ಸದಾ ಸಿದ್ಧ; ***** Read More
ಹನಿಗವನ ತರಕಾರಿ ಪಟ್ಟಾಭಿ ಎ ಕೆMay 6, 2021January 4, 2021 ಇಂದು ತರಕಾರಿ ಭಾರಿ ದುಬಾರಿ; ಕೊಳ್ಳಲೀಗ ಭಾರಿ ಆತಂಕಕಾರಿ! ***** Read More
ಹನಿಗವನ ಮುತ್ತು ಪಟ್ಟಾಭಿ ಎ ಕೆApril 29, 2021January 4, 2021 ಮುತ್ತು ಸಮುದ್ರದಲ್ಲಿ ಮಾತ್ರ ದೊರೆಯುತ್ತದೆ ಎಂದು ತಿಳಿದಿದ್ದೆ ಮೊನ್ನೆ ಮೊನ್ನೆ ತನಕ; ನನಗೆ ಲಗ್ನವಾಗುವ ತನಕ! ***** Read More
ಇತರೆ ಅಂದದ ಮನೆಗೊಂದು ಚೆಂದದ ಹೆಸರು ಪಟ್ಟಾಭಿ ಎ ಕೆApril 28, 2021April 27, 2021 ನನ್ನ ಚಡ್ಡಿ ದೋಸ್ತು ಮಲ್ಲು ಬೆಂಗಳೂರಿನಲ್ಲಿ ಬನಶಂಕರಿಯ ಏರಿಯಾದಲ್ಲಿ ಒಂದು ೪೦-೩೦ ಸೈಟ್ ಬಹಳ ಹಿಂದೆಯೇ ಖರೀದಿಸಿದ್ದ. ‘ಐಟಿ-ಬಿಟಿ’ ಖ್ಯಾತಿ ಇಂದಾಗಿ ಸೈಟು ಮನೆಗಳ ಬೆಲೆಗಳು ಆಕಾಶದತ್ತ ಜಿಗಿಯ ಹತ್ತಿದವು. ಮನೆ ಕಟ್ಟಲು ಈಗ... Read More
ಹನಿಗವನ ಬೊಕ್ಕ ತಲೆ ಪಟ್ಟಾಭಿ ಎ ಕೆApril 22, 2021January 4, 2021 ಹೇನು, ಸೀರು ಬಿಳಿಗೂದಲು ರಹಿತ ಇರುವ ಬೊಕ್ಕ ತಲೆ ನಿಜಕ್ಕೂ ಚೊಕ್ಕ ತಲೆ! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆApril 15, 2021January 4, 2021 ಕೊಟ್ಟ ಹೆಣ್ಣು ಕುಲಕ್ಕೆ ಹೊರಗು; ಸತ್ಯಾಂಶ ವೆಂದರೆ ಅವಳು ಕುಲಕ್ಕೆ ಕೊರಗು! ***** Read More
ಹನಿಗವನ ತೇದಿ ಒಂದು ಪಟ್ಟಾಭಿ ಎ ಕೆApril 8, 2021January 4, 2021 ಅಂದು ತೇದಿ ಒಂದು ಕಿಸೆ ತುಂಬಿತ್ತು; ಇಂದು ಇಪ್ಪತ್ತೊಂದು ಕಿಸೆ ಮಾತ್ರ ಬಂದ್! ***** Read More
ಹನಿಗವನ ಬೇವು ಪಟ್ಟಾಭಿ ಎ ಕೆApril 1, 2021January 4, 2021 ಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! ***** Read More