ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ...
ನಡುರಾತ್ರಿ ದೆವ್ವಗಳು ಬಾಗಿಲನ್ನು ಬಡಿದವು, ಯಾರೋ ಎಂದು ತೆರೆದೆ. ಕಾಲಮೇಲೆ ಬಿದ್ದು ಮುಳುಮುಳನೆ ಅತ್ತವು, ಪಾಪ! ಒಳಕ್ಕೆ ಕರೆದೆ. ದೀನಮುಖ ಮಾಡಿ ಕೈ ಹಿಡಿದು ಬೇಡಿದವು ಜೊತೆಹೋಗಲೊಪ್ಪಿದೆ. ಅವು ಇಟ್ಟ ಬೀದಿಗಳಲ್ಲಿ ಬೀಗಿ ನಡೆದೆ,...