ಹೂ ನಗೆ ಬೀರಿದಾಗ – ೨

ಹೂನಗೆ ಬೀರಿದಾಗ ಹೂ ಮಳೆ ಗರೆದಾಗ ನನ್ನವಳ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವಳ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವಳ ಭಾವವೂ ಹೊಳೆದಿತ್ತು ||...

ಬಿಟ್ಟುಕೊಡುವ ಸಮಯ

ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು. ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು. ಯಾರಯಾರ ಜೊತೆಗೊ ಮಾತು ಎಲ್ಲೆಲ್ಲೋ ಕೂತು, ಕುದಿ...