ಇಳಿಯಬೇಕಿತ್ತು ನಾನು
ನನ್ನವಳ ಒಳಗೆ
ಜೀವ ದೇಹದೊಳಗೆ
ಇಳಿದಂತೆ.
*****