ರಣಗುಡುವ ಬಿಸಿಲಿಗೆ
ಚೈತ್ರನ ಸವಾಲು
ಎಲ್ಲೆಂದರಲ್ಲಿ ಚಪ್ಪರ ಹೊದೆಸುವ
ಭರಾಟೆಯ ಕೆಲಸ
ನೂಕು ನುಗ್ಗುಲಾಟ
ಗಿಡಮರಬಳ್ಳಿಗಳಿಗೆ.
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020
ರಣಗುಡುವ ಬಿಸಿಲಿಗೆ
ಚೈತ್ರನ ಸವಾಲು
ಎಲ್ಲೆಂದರಲ್ಲಿ ಚಪ್ಪರ ಹೊದೆಸುವ
ಭರಾಟೆಯ ಕೆಲಸ
ನೂಕು ನುಗ್ಗುಲಾಟ
ಗಿಡಮರಬಳ್ಳಿಗಳಿಗೆ.
*****