ವನಸುಮ
ಹೆಸರಿಲ್ಲದಿಲ್ಲಿ ಎಸೆಯುವದು ಹೂವಿನ ಪಸರ. ಮರ ಮರದ ಮೆರೆದಾಟವಿರಲಿ ಸುತ್ತ; ಪಶುಗಳಾರ್‍ಭಟೆ, ಮೃಗದ ಎಡೆಯಾಟ, ಹುಳಹುಪ್ಪ- ಡಿಯ ಕಾಟ ನಡೆದಿರಲಿ ನೋಡಿದತ್ತ. ನೋಡುವರು, ನೋಡಿ ನಲಿದಾಡುವರು ಕೊಂಡು ಕೊನೆ- ದಾಡುವರು ಇಲ್ಲದಿರೆ ಏನು ಕೊರತೆ?...
Read More