ಸಿರಿಗನ್ನಡ ವೈಭವ
ಕಾಣದ ಚೇತನ ತುಂಬಿದೆಯೊ ಕನ್ನಡ ಮಣ್ಣಲ್ಲಿ ಮೀರಿದ ಸತ್ವವು ಅಡಗಿದೆಯೊ ಕನ್ನಡ ನುಡಿಯಲ್ಲಿ ಕಬ್ಬಿಗರುದಿಸಿ ಹಾಡಿದರೊ ಕೊಳಲಿನ ಕಂಠದಲಿ ಗಂಡುಗಲಿಗಳು ಮೆರೆದಾರೊ ಕತ್ತಿಯ ಹಿಡಿಯುತಲಿ ಕನ್ನಡ ಕೀರ್ತಿ ಹರಡಿದರೊ ಎಂಟೂ ದಿಕ್ಕಿನಲಿ ಕನ್ನಡ ಬಾವುಟ...
Read More