
ತನ್ನತಾನೆ ಚಂದ ತನ್ನದೆಲ್ಲವು ಚಂದ ತನ್ನ ಮೀರಿದ ತಾನು ಇನ್ನು ಚಂದ ತನ್ನ ಮಾನಿನಿ ಚಂದ ಮನಿಮಾರು ಕುಲಚಂದ ತನ್ನದೆಲ್ಲವ ಮೀರಿದ್ದಿನ್ನು ಚಂದ ಹಾಂಗ ಹೋದರ ಹಾಂಗ ಹೀಂಗ ಬಂದರ ಹೀಂಗ ಹಾದಿಮನಿ ಜಡಿಲಿಂಗ ನೋಡು ಮ್ಯಾಲ ತನಗಾಗಿ ಸತ್ತವರು ತನಗಾಗಿ ಅತ್ತವರು...
ಅನುಪಮಾ ನಿರಂಜನ ಎಂಬ ಹೆಸರು ಹೊಸದಾಗಿ ತಾಯ್ತನಕ್ಕೆ ಸಜ್ಜಾಗುವವರಿಗೆ, ಕಿಶೋರಾವಸ್ಥೆ ಮುಟ್ಟುತ್ತಿರುವವರಿಗೆ ಬಹು ಪರಿಚಿತ ಹೆಸರು. ಅವರ ‘ತಾಯಿ-ಮಗು’ ಪುಸ್ತಕ ಬಂದು ಎಷ್ಟೋ ವರ್‍ಷಗಳಾಗಿವೆ. ಪ್ರಾಯಶಃ ಪುಸ್ತಕ ಬಂದ ಹೊಸದರಲ್ಲಿದ್ದಿರಬಹುದಾದ ಎಷ್ಟೋ ...














