Day: October 6, 2023

ಚಿತ್ರೀಕರಣ

ನೂರಾರು ಜನರೆದುರು ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡವಳು ಅರ್‍ಧ ಘಂಟೆಯಲ್ಲಿ ತಾಳಿ ಕಳಚಿ ಕೈಲಿಟ್ಟು ಹೊರಟೇ ಬಿಟ್ಟಳು- ಕೈಕೊಟ್ಟು. ಶೂಟಿಂಗ್ ಮುಗಿದಿತ್ತು. *****

ಮಕ್ಕಳಿಗೆ ಓದಿನ ರುಚಿ ಹತ್ತುವುದು ಹೇಗೆ?

ಮಕ್ಕಳು ಹೆಚ್ಚಾಗಿ ಇಷ್ಪಪಡುವುದು ಮಕ್ಕಳೇ ಕಥಾನಾಯಕರಾಗಿರುವ ಕತೆ ಕಾದಂಬರಿಗಳನ್ನು ಎನ್ನುವ ನಂಬಿಕೆಯೊಂದಿದೆ. ಇದು ಸತ್ಯವಲ್ಲ. ಸ್ವಾರಸ್ಯವಾಗಿರುವ ಯಾವುದೇ ಆಖ್ಯಾನಗಳನ್ನು ಅವರು ಇಷ್ಪಪಡುತ್ತಾರೆ. ನನಗೆ ‘ರಾಜಾ ಮಲಯಸಿಂಹ’ ಎಂಬ […]