Day: June 5, 2023

ಆಗಸದ ಕಾಣಿಕೆ

ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು ಲೋಕದೀ ಬೊಕ್ಕಸವ ತುಂಬುತಿಹುದು. ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು ಬರುವ ಗಂಗೆಯ ಕರೆದು ಮನ್ನಿಸುವುವು. ಆಗಸಕು […]

ನಾಳೆಗಾಗಿ

ನನ್ನ ನಗುವಿನ ಹಿಂದೆ ಅಡಗಿದ ಸಾವಿರ ಸತ್ಯಗಳಿವೆ. ಹರಿದ ಬಟ್ಟೆಗೆ ಹಚ್ಚಿದ ಹಲವಾರು ತೇಪೆಗಳಿವೆ. ಒತ್ತಾಯದ ನಗೆಯನ್ನು ಮತ್ತೇ ಮತ್ತೇ ಬರಿಸಬೇಕಿದೆ ಮುಖದಲಿ ನೋವನ್ನು ಹಲ್ಲು ಕಚ್ಚಿ […]

ಅಲ್ಲಲ್ಲಿ ನಿಂತು

ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು ದಾರಿ ಸಾಗುವುದೆ ಒಳ್ಳೆಯದು ಎಲ್ಲಿಯೂ ನಿಲ್ಲದೆ ಏನನೂ ಕಾಣದೆ ಧಾವಿಸುವುದೇ ತಲ್ಲಣ ಕೆರೆಯ ನೋಡುವುದು ಕೊಳವ ನೋಡುವುದು ಜಲಾಶಯದ ಬಳಿ ತಂಗುವುದು […]

‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. […]