Day: March 27, 2023

ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು ಜನನಿಯಾದಳು ತಾಯಿ ನೋವು ಹಲವನು ತಿಂದು ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ. ಗೇಣುದ್ದ ದೇಹದಿಂ […]

ಆಶಾಕಿರಣ

ಇತಿಹಾಸದ ಪುಟಪುಟಗಳಲ್ಲಿ ಸಾವು, ನೋವು, ರಕ್ತ ಮಾನವರ ಬೇಟೆ ನರಮೇಧ ಸಾವಿನ ಬಾಯಿಗೆ ಬಲಿಯಾದವರು, ಉಳಿದು ಊನರಾಗಿ ಭಾರವಾದವರು, ತೋಪಿನ ಬಾಯಿಗೆ ಎದೆಕೊಟ್ಟು ವೀರ ಪಟ್ಟವ ಪಡೆದು […]

ತಿದ್ದಲಾರದ ಭೂತ

ತಿದ್ದಲಾರದ ನಿನ್ನೆ ಕಾಣಲಾರದ ನಾಳೆ ಇದ್ದರೂ ಇರದಂಥ ವರ್‍ತಮಾನ ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ ಮರಳದಿದ್ದರು ಮರಳಿದಂಥ ಅನುಮಾನ ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು ಬೇಕೆಂದು ಬೇಡಿದರು […]

ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ […]