ಬಾನ್ ಕೊಂಡ ಕೃಷ್ಣನ್
೧ ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನನ್ - ಇನ್ನೊಮ್ಮೆ ಪಾಡುವೆನ್ ರಾಜರ್ಷಿ ಕೃಷ್ಣನನ್. ನನ್ನ ದೊರೆಗೆನ್ನ ಪೊರೆದಾಳ್ದಂಗೆ, ನನ್ನೊಲವಿನಾಣ್ಮಂಗೆ, ನನ್ನುಸಿರ ಭಕ್ತಿಯೊಡೆಯಂಗೆ, ಭಕ್ತ ಕನಕಂಗೆ, ಕಲಿಕಾಲ ಜನಕಂಗೆ, ಕರ್ನಾಟಕ ಪ್ರೇಮಸಾಮ್ರಾಜ್ಯ ಪೂಜ್ಯಂಗೆ, ಆದರ್ಶ...
Read More