ಅಂಬನೀ ದಯಮಾಡೆ

ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ...

ಯಕ್ಷ ಲೋಕ

ಎಲ್ಲಿಂದ ಬಂತೀ ಸುಮಧುರ ಗಾನ ಎಲ್ಲಿಂದ ಬಂದನೀ ಯಕ್ಷ ಎಲ್ಲಿಂದ ಬಿದ್ದ ಸುರ ಸ್ವಪ್ನ ಎಲ್ಲಿಂದ ತೆರೆದ ಗವಾಕ್ಷ ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ...
ವಾಗ್ದೇವಿ – ೯

ವಾಗ್ದೇವಿ – ೯

“ಅಮ್ಮಾ! ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ" ಎಂದು. ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು ನೋಡಲು, ವೆಂಕಟಪತಿಯು ಮೆಲ್ಲಮೆಲ್ಲಗೆ...

ಆಸ್ತಿ – ನಾಸ್ತಿ

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ...