ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ... ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು...
ಭಾವವೆಂಬ ಗಿಡಬಳ್ಳಿಯಲಿ ನಗುವ ಹೂವುಗಳೆ || ಮನವೆಂಬ ರಸಪಾನದಲಿ ಬದುಕ ಬಯಸುವ ಚೆಲುವ ಕಂಗಳೆ || ಯಾರಗೊಡವೆ ಇಲ್ಲದೆ ಯಾವ ಸ್ವಾರ್ಥ ಬಯಸದೆ ಅರಳಿದ ಹೂಗಳೇಽಽಽ || ಎಲ್ಲಿ ತೂರಿದವೂ ನಿಮ್ಮ ಬಯಕೆಗಳು ಎಲ್ಲಿ...
ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ...