ಯಾವುದು?
Latest posts by ತೈರೊಳ್ಳಿ ಮಂಜುನಾಥ ಉಡುಪ (see all)
- ನೀರಿಗೆ ಬರವೇ? - January 20, 2021
- ಹೋದೂರಿನಲ್ಲಿ ಮಾಡಿದ್ದು - January 13, 2021
- ದೊಡ್ಡದು - January 6, 2021
ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ” ಗುಂಡ : “ನೀರು” ಶೀಲಾ : “ಅದು ಹ್ಯಾಗೆ?” ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ್ಟೊಂದು ಜನ ಸಾಯುತ್ತಾರೆ?” *****