ತಾರುಣ್ಯ
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ತುಂಬಿದ ಹೊಳೆ ಸುಡುವ ಬೆಂಕಿ ಮಿಂಚುವ ಕಣ್ಣು ಕತ್ತಿಯ ನಾಲಗೆ ಕುದಿಯುವ ರಕ್ತ ಮಣಿಯದ ತೋಳು ಚಿರತೆಯ ನಡೆ ಹದ್ದಿನ ನೋಟ ಒನಪು-ವಯ್ಯಾರ ಆರ್‍ಭಟ-ಆವೇಶ ಅಗಾಧ ಹಸಿವು ಅಚಲ ವಿಶ್ವಾಸ ಪುಟ್ಟ ಹೃದಯ ದೊಡ್ಡ ಆಶೆ. *****