ವಿರೋಧ ಭಾಸ
ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು ಕತ್ತಲು ಬೆಳಕು ಮೌನ ಮಾತು ಎಲ್ಲವೂ ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ ಸಾವಿನ ಖುಷಿ, ಎಲ್ಲವೂ ಮಾಂತ್ರಿಕ ವಿರುದ್ಧ ಅರ್ಥಗಳು ಒಂದರಲ್ಲೊಂದು ಬೆಸೆದಾಗ. ಹೂವಿನ ಮಕರಂದ ಹೀರಿದ ಚಿಟ್ಟೆ ಜೇನಿದಾಗ ಮತ್ತೆ […]