Day: November 5, 2018

ಜ್ಞಾನ

ಸದ್ದಿಲ್ಲದೇ ಅರಳಿದ ಹೂಗಳು ಮರದ ತುಂಬ ಹರಡಿ ಹಾಸಿತು ಜೀವಗಂಧ ಝೇಂಕಾರದಲಿ ದುಂಬಿ ತಂಡ ಗಾಳಿ ಬೀಸಿತು ತಂಪಾಗಿ ಮರದಲಿ ಕುಳಿತ ಹಕ್ಕಿಗಳು ಉಲಿದವು ಇಂಪಾಗಿ. ಗೂಡು […]

ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ

ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ ಹಿಡಿದ ಹಟವನು ಬಿಡದೆ, ಬೇಡಿದುದು ದೊರೆವನಕ ಕಾಡುವುದು ಮುನಿಯುವುದು, ಬೇಡಿದುದು ದೊರಕಿದೊಡೆ ಹಿಗ್ಗಿಗೆಣೆಯೇ ಇಲ್ಲ. ಕುಣಿ ಕುಣಿದು ಆಡುತ್ತ ನಿಮ್ಮನೇ ಮೈಮರೆತು […]