ಯುಗಾದಿ (೧)

ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ ಮೊಗ್ಗುಗಳು ಬಿರಿಯುವಾಗ ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ. ಮಗ ಕಾಲೇಜ್ ಡೇ ಗೆಂದು ಹೋಗಿ ಒಂದೂ ರೀಲ್ ಉಳಿಸದೆ ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ. ಫೋಟೋಗಳು ಕೈಯಲ್ಲಿವೆ...

ದಿಗ್ವಿಜಯ

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ತುದಿಮೊದಲು ತೋರದಿದಕೆ. ಕಂಗಳನು...