ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

[caption id="attachment_6828" align="alignnone" width="300"] ಚಿತ್ರ: ವಿಕಿ ಇಮೇಜಸ್[/caption] ಸತ್ತ ದನವ ತಿಂದೂ ತಿಂದೂ ನಾವಿನ್ನೂ ಸತ್ತಿಲ್ಲವಲ್ಲ ಯಾಕೆ? ಯುಗಯುಗಗಳಿಂದಾ ಪಾಂಡವರಂತೇ... ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ? * ಹೊಲೆಗೇರಿಲಿದ್ದು, ಯುಗಯುಗಗಳಿಂದಾ ಸತ್ತ ದನವೇ ನಮಗಾಯಿತಲ್ಲ...