ನಾನೇರಿದೆತ್ತರಕೆ

ತುಲೋಸಿನ ರಮೋನ್‌ ವಿಲ್ಲೆಯ ಹೋಟೆಲ್‌ ಕಂಫರ್ಟ್ ಇನ್ನ್‌ನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಪರಾಹ್ನ ಮೂರಕ್ಕೆ ನಾವು ಹೊರಟದ್ದು ಲೂರ್ದ್‌ಗೆ. ಅಂದು ಎಪ್ರಿಲ್‌ 25. ಮತ್ತೆ ಎರಡೇ ದಿನಗಳಲ್ಲಿ ನಾವು ತುಲೋಸಿಗೇ ವಾಪಾಸಾಗಲಿದ್ದೆವು. ಆದುದರಿಂದ ನಮ್ಮ...