ಎಂಥಾ ಮೋಜಿನ ಕುದರಿ

ಎಂಥಾ ಮೋಜಿನ ಕುದರಿ ಹತ್ತಿದ ಮ್ಯಾಲ ತಿರುಗುವದು ಹನ್ನೊಂದು ಫೇರಿ ||ಪ|| ಸಾರಿ ನಾನು ಹೇಳತೀನಿ ಸಟಿಯಲ್ಲ ಈ ಮಾತು ಸತ್ಯಸದ್ಗುರುವಿನ ಪಾದ ಗಟ್ಟ್ಯಾಗಿ ಮುಟ್ಟಿಸಿತು ||ಅ.ಪ|| ಹಚ್ಚನ್ನ ಕಡ್ಡವ ಹಾಕಲಿಬೇಕೋ ನಿಚ್ಚಳ ನೀರ...