ಒಳ್ಳೇ ನಾರಿ ಕಂಡೆ ಈಗಲೇ

ಒಳ್ಳೇ ನಾರಿ ಕಂಡೆ ಈಗಲೇ ಒಳ್ಳೇ ನಾರಿ ಕಂಡೆ ||ಪ|| ಇಳೆಯ ತಳದಿ ಕಳೆವರ ಭಲೆ ಋಷಿಗಳ ಮರುಳು ಮಾಡುವ ||ಅ.ಪ.|| ಕೈಯು ಕಾಲು ಇಲ್ಲಾ ಮೈಯೊಳು ಉಸುರು ಅಡಗಿತಲ್ಲಾ ವಿಷಯಸುಖದ ಪರಮಾತ್ಮ ಬ್ರಹ್ಮೋದಯ...