ಇಂಗ್ಲೀಷ್
ಮೇಷ್ಟ್ರು: “ನಿಮ್ಮಪ್ಪನ ಹೆಸರು ಇಂಗ್ಲೀಷ್‌ನಲ್ಲಿ ಬರೆ..” ತಿಮ್ಮನು “ಟೆಂಪಲ್ ಸ್ಟೆಪ್ ವಾಟರ್‌ಕಿಂಗ್” ಅಂತ ಬರೆದಿರುವುದನ್ನು ನೋಡಿ ಕೇಳಿದ್ರು- “ಏನು ತಮಾಷೆ ಮಾಡಿರುವೆಯಾ?” ತಿಮ್ಮ ಹೇಳಿದ: “ನನ್ನಪ್ಪನ ಹೆಸರು […]
ಮೇಷ್ಟ್ರು: “ನಿಮ್ಮಪ್ಪನ ಹೆಸರು ಇಂಗ್ಲೀಷ್‌ನಲ್ಲಿ ಬರೆ..” ತಿಮ್ಮನು “ಟೆಂಪಲ್ ಸ್ಟೆಪ್ ವಾಟರ್‌ಕಿಂಗ್” ಅಂತ ಬರೆದಿರುವುದನ್ನು ನೋಡಿ ಕೇಳಿದ್ರು- “ಏನು ತಮಾಷೆ ಮಾಡಿರುವೆಯಾ?” ತಿಮ್ಮ ಹೇಳಿದ: “ನನ್ನಪ್ಪನ ಹೆಸರು […]
ಹುಡುಗಿ: “ನನ್ನಮ್ಮನಿಗೆ ನೀವು ತುಂಬಾ ಹಿಡಿಸಿದ್ರಾ…” ಹುಡುಗ (ನಾಚಿಕೆಯಿಂದ): “ಏನೇ ಆಗ್ಲಿ ನಾನು ಮದುವೆಯಾಗುವುದು ನಿನ್ನನ್ನೇ. ನಿಮ್ಮ ಅಮ್ಮನಿಗೆ ನನ್ನ ಮರೆಯಲು ಹೇಳು..” *****
ತಿಮ್ಮ: “ಸುಮಾರು ೮೦೦ ವರ್ಷದ ಹಿಂದಿನ ಹನುಮಂತ ದೇವಸ್ಥಾನವನ್ನು ಶಾರ್ಟ್ ಅಂಡ್ ಸ್ವೀಟಾಗಿ ಹೇಗೆ ಹೇಳ್ತಿ..” ಶೀಲಾ: “ಮಾರುತಿ ೮೦೦” *****
ದೊಗಲೆ ಚಡ್ಡಿ ಹಾಕಿಕೊಂಡು ಬಂದಿದ್ದ ಹುಡುಗನಿಗೆ ಟೀಚರ್ ಹೇಳಿದ್ರು: “ನೊಡು ಇಷ್ಟು ದೊಗಲೆ ಚಡ್ಡಿ ಹಾಕಿರುವೆ, ನಾಳೆ ನಿಮ್ಮಪ್ಪನನ್ನು ಕರೆದುಕೊಂಡು ಬಾ..” ಹುಡುಗ ಹೇಳಿದ- “ನಾ ಬಂದ್ರೆ […]
ಕನ್ನಡ ಮೇಷ್ಟ್ರು: “ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ” ಈ ಗಾದೆ ಮಾತಿಗೊಂದು ಉದಾಹರಣೆ ಕೊಡು. ಶೀಲಾ: “ನಿಮ್ಮ ಅಂಗಿ ಹರಿದು ಹೋಗಿದೆ” *****
ಭಟ್ಟರ ಹೋಟೆಲ್‌ಗೆ ಉಪ್ಪಿಟ್ಟು ತಿನ್ನಲು ಹೋಗಿದ್ದ ಶೀಲಾ ಹೇಳಿದ್ಲು – “ಎನ್ರೀ ಉಪ್ಪಿಟ್ಟು ಹಳಸಿ ಹೋಗಿದೆ.” ಭಟ್ರು: “ಏನಮ್ಮ ನಂಗೆ ಹೇಳ್ತಿಯಾ… ನಾನು ನಿಮ್ಮ ಅಜ್ಜನ ಕಾಲದಿಂದ […]
ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..” ಮಾಣಿ: “ಅವರಿಲ್ಲಾ ಸಾರ್” ಗಿರಾಕಿ: “ಎಲ್ಲಿ ಹೋಗಿದ್ದಾರೆ?” ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ […]
ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು. “ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…” ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು […]
ಮಂತ್ರಿಯೊಬ್ಬ ಟಿವಿ, ಸಂದರ್ಶನದಲ್ಲಿ ಹೇಳಿದ – “ನಾನು ಚಿಕ್ಕವನಾಗಿದ್ದಾಗ ದೊಡ್ಡ ದರೋಡೆಕೋರನಾಗಬೇಕೆಂದು ಆಸೆ ಪಟ್ಟಿದ್ದೆ…” ಅದಕ್ಕೆ ಸಂದರ್ಶಕ ಹೇಳಿದ – “ಅಂತೂ ನಿಮ್ಮ ಆಸೆ ನೆರವೇರಿತಲ್ಲಾ…” *****
ಗುಂಡನಿಗೆ ಬೆಟ್ಟಿಂಗ್ ಕಟ್ಟುವ ಚಟ. ಯಾವ ವಿಚಾರದಲ್ಲೂ ಅವನು ಬೆಟ್ಟಿಂಗ್ ಮಾಡುತ್ತಿದ್ದ. ಅವನ ತಂದೆ ಅವನ ಈ ಚಟ ಬಿಡಿಸಬೇಕೆಂದು ತೀರ್ಮಾನಿಸಿದ್ದರು. ಒಂದು ದಿವಸ ಗುಂಡ ಹೇಳಿದ […]