Home / ಲೇಖನ / ನಗೆ ಹನಿ

ನಗೆ ಹನಿ

ಅದೊಂದು ಸರ್ಕಾರಿ ಆಸ್ಪತ್ರೆ ಆಸ್ಪತ್ರೆಗೆ ಹೋಗುವ ಮುಖ್ಯ ಬೀದಿಯಲ್ಲಿ (One way) ‘ಏಕಮುಖ ಸಂಚಾರ’ ಎಂದು ಬೋರ್ಡು ಹಾಕಿದ್ದರು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದವರು “ಇದರ ಅರ್ಥ ಏನು ಎಂದು ತಿಳಿಯಬಹುದೆ?” ...

ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು ತಂದೆ:    “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು” ಮಗ:  “...

ಮನ್‌ಮೋಹನ್‌ಸಿಂಗ್ ಬುಶ್‌ರವರಿಗೆ ಹೇಳಿದರ೦ತೆ: “ನಾವು ಮುಂದಿನ ವರ್ಷ ಭಾರತೀಯರನ್ನು ಚಂದ್ರಯಾನಕ್ಕೆ ಕಳುಹಿಸಲಿದ್ದೇನೆ.” ಬುಶ್:  “ವಾವ್ ಎಷ್ಟು ಜನರನ್ನು?” ಮ.ಮೋ.ಸಿಂಗ್: “ಒಟ್ಟು ೧೦೦ ಜನ ಅದರಲ್ಲಿ ೨೦ SC, ೨೭ OBC,...

ಆಗರ್ಭಶ್ರೀಮಂತರು ಆಚ್ಚುತರಾಯರು. ಒಂದು ದಿನ ಸಂಜೆ ವೇಳೆ ಬಂದು ಮನೆ ಮೆಟ್ಟಿಲುಗಳೆಲ್ಲ ಒದ್ದೆಯಾಗಿದ್ದವು. ಅಕಸ್ಮಾತ್ ಮೆಟ್ಟಲು ಮೇಲೆ ಕಾಲು ಇಟ್ಟಾಗ ಜಾರಿ ಬಿದ್ದರು. ಆಳು ಇದನ್ನು ಗಮನಿಸುತ್ತ ‘ಕಿಸಕ್’ ಎಂದು ನಗಾಡಿದ, ರಾಯರಿಗೆ ಕೋಪ...

ಗುರು: “ಖಡ್ಗಕ್ಕಿಂತ ಹರಿತವಾದ ಆಯುಧ ಯಾವುದು? ಯಾರು ಉತ್ತರ ಹೇಳಬಲ್ಲಿರಿ?” ಒಬ್ಬ ಶಿಷ್ಯ: “ನನಗೆ ಉತ್ತರ ಗೊತ್ತು ಸಾರ್, ಹೆಂಡತಿಯ ನಾಲಿಗೆ ಎಲ್ಲಕ್ಕೂ ಹರಿತವಾದುದಂತೆ. ಹಾಗಂತ ನಮ್ಮ ಅಪ್ಪ ಯಾವತ್ತೋ ಹೇಳಿದ್ದನ್ನು ಕೇಳಿದ್ದೆ!” ***...

ಭಿಕ್ಷುಕ: “ಸ್ವಾಮೀ ಮೂರು ದಿನಗಳಿಂದ ಹೊಟ್ಟಿಗೆ ಆನ್ನವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದೀನಿ ಕೊಂಚ ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳಿ”. ಮನೆ ಯಜಮಾನ: “ಇನ್ನೂ ಮೂರು ದಿನ ಉಪವಾಸ ಇದ್ದುಬಿಡು ಮುಂದೆ ಆದೇ ಅಭ್ಯಾಸವಾಗಿ ಬಿಡುತ್ತೆ...

ಒಬ್ಬ ಸರ್ದಾರ್ಜಿಗೆ, ಸರ್ದಾರ್ಜಿ ಜೋಕುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದು ದಿನ ತನ್ನ ಹೆಂಡತಿಗೆ ಹೇಳಿದ: “ನನ್ನ ಪಾತ್ರ ಇಲ್ಲದಂತಹ ಒಂದು ಜೋಕ್ ಹೇಳು ನೋಡೋಣ” ಎಂದ. ಆಕೆ ಹೇಳಿದಳು. “ನಾನು ಈಗ ಮೂರು ತಿಂಗಳ ಬಸುರಿ...

ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ “ನನ್ನ ಮಗ ಆರುತಿಂಗಳಿಂದ ಕೋಮಾದಲ್ಲಿದ್ದಾನೆ ನ್ನೇಹಿತ: (ಕೋಮಾ ಎಂದರೆ ದೊಡ್ಡ ಕಂಪನಿಯೆಂದು ಭ್ರಮಿಸಿ) “ಏನು ಕೆಲಸವಂತೆ? ಸಂಬಳ ಎಷ್ಟಂತೆ?”...

ಒಂದು ದಿನ ಗೊರ್ಬಚೋವ್, ರೇಗನ್ ಮತ್ತು ರಾಜೀವ್‌ಗಾಂಧಿ ಒಂದೆಡೆ ಸೇರಿ ತಮ್ಮ ತಮ್ಮದೇಶಗಳ ಬಗ್ಗೆ ಏನು ಅಭಿಪ್ರಾಯವಿದೆ ಎಂಬುದನ್ನು ದೇವರನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಬಯಸಿದರು. ಮೊದಲಿಗೆ ರಷ್ಯಾದ ಗೊರ್ಬಚೋವ್ ದೇವರನ್ನು ಕೇಳಿದರು: “ನಮ...

ಒಬ್ಬ ಬಾರ್‌ಗೆ ಹೋಗಿ ಚಿನ್ನಾಗಿ ಕುಡಿದು ಹೊರಡಲು ಮುಂದಾದ. “ದುಡ್ಡಲ್ಲಿ ಕೊಡು”, ಮಾಲೀಕ ಕೇಳಿದ. “ನಾನು ಆಗಲೇ ಕೊಟ್ಟೆ” ಎಂದು ಹೇಳುತ್ತ ಜಾಗ ಖಾಲಿಮಾಡಿದ. ಎರಡನೆಯವನೂ ಚೆನ್ನಾಗಿ ಕುಡಿದ. ಹೊರಡುವಾಗ “ದುಡ್ಡೆಲ...

1...2324252627...39

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....