ಢಣಢಣ ಗಂಟೆ ಬಾರಿಸಿತು ಎಲ್ಲರೂ ಸಾಲಾಗಿ ಕುಳಿತರು ಬಣ್ಣ ಬಣ್ಣದ ಕವಿತೆಗಳು ಒಂದೊಂದಾಗಿ ವೇದಿಕೆಗೆ ಬಂದವು. ಕೆಲವು ಕವಿತೆಗಳು ಹೂಗಳಂತೆ ಅರಳಿದರೆ ಮತ್ತೆ ಕೆಲವು ನದಿಗಳಂತೆ ಹರಿದವು. ಕೆಲವು ಕವಿತೆಗಳು ನಕ್ಷತ್ರಗಳಂತೆ ಮಿನುಗಿದರೆ ಮತ್ತೆ ಕೆಲವು ಉಲ್...

ಮುತ್ತಿನ ಹನಿಗಳನ್ನುಕೆಂಡದ ತುಟಿ ಹೀರಿತು. ಮುಗುಳು ನಕ್ಕ ಚಿಗುರನ್ನುನೆಲ ನಿಷ್ಕರುಣೆಯಿಂದ ನುಂಗಿತು. ಹಸಿದ ಒಡಲು ಬಾದಾಮಿಕಣ್ಣುಗಳನ್ನೂ ಬಿಡಲಿಲ್ಲ. ಒಂದು ಹಿಡಿ ಮೆದುಳುಜಗತ್ತಿನ ನಾಡಿಯಾದನೀರು, ನೆಲ, ಆಕಾಶಕೊನೆಗೆ-ಪ್ರೇಮವನ್ನೂ ಧೂಳಾಗಿಸಿತು. ತಾ...

ಬಣ್ಣದ ಸಂಜೆಯನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಸಿಡಿಲ ಚೂರೊಂದು ಉರಿದು ಕಪ್ಪಾಯಿತು. ಮೊರೆಯುವ ಕಡಲನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ತತ್ತರಿಸುವ ಅಲೆಯೊಂದು ಎತ್ತರಕೆ ನೆಗೆದು ಕೆಳಗೆ ಬಿತ್ತು. ಹೆಮ್ಮರವೊಂದನ್ನು ...

ಈಗೀಗ ಒಂದೇ ಯೋಚನೆನನ್ನೊಳಗೆ.ಬದಲಾದ ಸಂತೋಷಗಳಲ್ಲಿಬದಲಾದ ನೋವುಗಳಲ್ಲಿನಾನು ಬದಲಾಗಿದ್ದೇನೆಯೆ? ನನ್ನ ಪ್ರೀತಿಯ ಬಗ್ಗೆಯೆಗಾಢ ಅನುಮಾನನಿನ್ನ ಕಣ್ಣೊಳಗಿನ ದುಃಖಗೆಲ್ಲಲಾಗಿಲ್ಲ ಯಾಕೆ? ಬಣ್ಣದ ಹಾಗೆಬೆಳಕಿನ ಹಾಗೆನುಣುಚಿ ಹೋಗುತ್ತಿದ್ದೀಯೆಯಾಕೆ? ಯಾಕೆ?...

ಟೀಚರ್‍….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗ...

ಎಲ್ಲ ಹೇಳುತ್ತಾರೆ ನಾನುಹಕ್ಕಿಗಳ ಗಡಿಯಾರನನಗೊ….ಚಿಲಿಪಿಲಿ ಸದ್ದುಕುಲುಕಿ ಎಬ್ಬಿಸಿದಾಗಲೆಎಚ್ಚರ! ನಾನು ಬಂಗಾರದ ರಥದಒಡೆಯ ಎನ್ನುವುದುಕೇವಲ ಉಳ್ಳವರ ಕುಹಕನಾನು ನಿಮ್ಮಂತೆಯೆಬೆಂಕಿಯ ಕಾರ್ಖಾನೆಯಲ್ಲಿಬಡ ಕಾರ್ಮಿಕ ನಾನು ಅಸ್ಪೃಶ್ಯನನ್ನ ಜೊತೆಗೆ ಎದ್ದ...

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ…. ಈಡೇರದ ಆಸೆಗಳ ಮೇಲೆ ಅಷ...

ಗಂಡ ಹಳೆಯ ಪ್ರೇಯಸಿಯ ನೆನಪುಗಳನ್ನು ಎದೆಗೊತ್ತಿಕೊಂಡು ಸಂತೈಸುತ್ತಿದ್ದಾನೆ. ಹೆಂಡತಿ- ಒಂಟಿ ಬಾವಲಿಯ ರೆಕ್ಕೆ ಬಡಿತಗಳನ್ನು ಎಣಿಸುತ್ತಿದ್ದಾಳೆ. ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ ಪ್ರೀತಿ ಸತ್ತಿದೆ ಮನೆಯಲ್ಲಿ. ಗಂಡ ಸವೆದ ಕನಸುಗಳನ್ನು ಗುಡ...

ನಿನ್ನ ಒಳಗೊಂದು ನದಿಯಿದೆ ನನ್ನ ಕಿವಿ ಹೇಳಿದೆ- ಅದಕ್ಕದರ ಕಲಕಲ ಕೇಳಿಸುತ್ತಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ನಾಲಗೆ ಹೇಳಿದೆ- ನದಿಯ ನೀರು ಸಿಹಿಯಾಗಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ಮೂಗು ಹೇಳಿದೆ- ನದಿಯೊಳಗೆ ಸುಗಂಧವಿದೆ. ನಿನ್ನ ಒಳಗೊ...

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದ...