ಹನಿಗವನದಾಹಆಸ್ತಿ ಅಂತಸ್ತು ಅಧಿಕಾರದ ವ್ಯಾಮೋಹ ಉಪ್ಪು ನೀರು ಕುಡಿದಂತೆ ತೀರದ ದಾಹ *****...ಶ್ರೀವಿಜಯ ಹಾಸನApril 26, 2020 Read More
ಹನಿಗವನಹೊಗಳಿಕೆತನ್ನ ತಾನು ಹೊಗಳಿಕೊಂಡರೆ ಆಷಾಡಭೂತಿತನ ಹೊಗಳಿಕೆಗೆ ಮರುಳಾದರೆ ಕಡು ಮೂರ್ಖತನ *****...ಶ್ರೀವಿಜಯ ಹಾಸನApril 19, 2020 Read More
ಹನಿಗವನಕರ್ಮಪಾಪಿಗಳಿಗೆ ಅಂಟಿದ ಕ್ರೂರ ಕರ್ಮ ಪುಣ್ಯಾತ್ಮರನ್ನು ಬಿಡದು ಪ್ರಾರಬ್ಧಕರ್ಮ *****...ಶ್ರೀವಿಜಯ ಹಾಸನApril 12, 2020 Read More
ಹನಿಗವನಬಣ್ಣಹುಡುಗರು ಹುಡುಗಿಯರ ಬಣ್ಣಕ್ಕೆ ಮನಸೋಲುತ್ತಾರೆ ಹಣಕ್ಕೆ ಮೈಮನ ಮಾರುತ್ತಾರೆ *****...ಶ್ರೀವಿಜಯ ಹಾಸನApril 5, 2020 Read More
ಹನಿಗವನಮರೆವುದೇವರು ಕೊಟ್ಟ ವರ ಮರೆವು ವರ ಶಾಪವಾದಾಗ ಬದುಕು ದುಸ್ತರ *****...ಶ್ರೀವಿಜಯ ಹಾಸನMarch 29, 2020 Read More
ಹನಿಗವನತಾಳ್ಮೆಕಲಿಯಬೇಕಾದರೆ ಬುಟ್ಟಿ ತುಂಬಾ ಬುದ್ಧಿ ಕಲಿಸಬೇಕೆಂದರೆ ಮುಷ್ಠಿಯಷ್ಟು ತಾಳ್ಮೆ *****...ಶ್ರೀವಿಜಯ ಹಾಸನMarch 22, 2020 Read More
ಹನಿಗವನಸುಖಾಂತಸ್ವಾತಂತ್ರ – ಸ್ವೇಚ್ಛಾಚಾರ ಅರಿತರೆ ಬದುಕು ಸುಖಾಂತ ಅರಿಯದಿದ್ದರೆ ದುಃಖಾಂತ *****...ಶ್ರೀವಿಜಯ ಹಾಸನMarch 15, 2020 Read More
ಹನಿಗವನಸ್ವರ್ಗ-ನರಕಬಯಸಿದ್ದೆಲ್ಲಾ ಸಿಕ್ಕರೆ ಮೂರೇ ಗೇಣು ಸ್ವರ್ಗ ಸಿಗದಿದ್ದರೆ ನೇಣು – ನರಕ *****...ಶ್ರೀವಿಜಯ ಹಾಸನMarch 8, 2020 Read More
ಹನಿಗವನಐಲುಚೆಲ್ಲಾಟ – ಹುಡುಗಾಟ ಕಿರುಚಾಟ – ಕುಣಿದಾಟ ನೆಗೆದಾಟ – ಮಂಗಾಟ ಮರೆವಿನಾಟ – ಮೋಸದಾಟ ರಂಪಾಟ – ರಸದೂಟ ಎಲ್ಲಾ ಐಲು – ಮೊಬೈಲು *****...ಶ್ರೀವಿಜಯ ಹಾಸನMarch 1, 2020 Read More
ಹನಿಗವನನಷ್ಟಇದ್ದಾಗ ಹೇಳುವರು ಇವ ಬದುಕಿರುವುದೇ ಕಷ್ಟ ಸತ್ತಾಗ ಹೇಳುವರು ತುಂಬಲಾರದ ನಷ್ಟ *****...ಶ್ರೀವಿಜಯ ಹಾಸನFebruary 23, 2020 Read More