ಕನ್ನಡತನವು ನಮಗಿರಲು
ಕನ್ನಡತನವು ನಮಗಿರಲು ಹರಿವುದು ಆನಂದದ ಹಾಲ್ಗಡಲು ಕನ್ನಡತನವು ನಮಗಿರಲು ಅದುವೇ ಸಂತೋಷದ ಹೊನಲು|| ಕನ್ನಡತನದ ಹಿರಿಮೆಯಲಿ ಕಾನನದೊಳಗಣಾ ಮೃಗ ತೃಷ್ಣೆ ಹಸಿರೇ ಉಸಿರಾಗಿಹ ನೆಲಜಲ ಸುತ್ತಣ ಗಿರಿಶೃಂಗಚಿತ್ತ […]
ಕನ್ನಡತನವು ನಮಗಿರಲು ಹರಿವುದು ಆನಂದದ ಹಾಲ್ಗಡಲು ಕನ್ನಡತನವು ನಮಗಿರಲು ಅದುವೇ ಸಂತೋಷದ ಹೊನಲು|| ಕನ್ನಡತನದ ಹಿರಿಮೆಯಲಿ ಕಾನನದೊಳಗಣಾ ಮೃಗ ತೃಷ್ಣೆ ಹಸಿರೇ ಉಸಿರಾಗಿಹ ನೆಲಜಲ ಸುತ್ತಣ ಗಿರಿಶೃಂಗಚಿತ್ತ […]
ಕನ್ನಡ ತಾಯ್ ಹೊನ್ನ ತೇರ ಎಳೆಯ ಬನ್ನಿ ಕನ್ನಡದಾ ಭಾವದೆಳೆಯ ಸಸಿಯ ನೆಡ ಬನ್ನಿ || ವನಸ್ತೋಮಗಣಮತ ಮಾನವತೆಯ ತೆನೆಯ ಬೆಳೆಸಿ ಹಸಿದ ಜೀವಂತ ದಾಳದ ಹಸಿರಾಗ […]
ನುಡಿಯೊಳಗಣಾ ನಿನ್ನ ನುಡಿಯಲಿ ಕನ್ನಡತನವು ನಲಿವಾಗಿರಲಿ ಸದಾ ನಡೆಯೊಳಗಣಾ ನಿನ್ನ ನಡೆಯಲಿ ಕನ್ನಡತನವು ಹಸಿರುಸಿರಾಗಿರಲಿ ಸದಾ ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ ಜನುಮಕೂ ನಿನ್ನ […]
ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮಬಾಲೆ […]
ಲಲಿತ ಕಲೆಗಳ ಬೀಡು ಈ ನಮ್ಮ ಕನ್ನಡ ನಾಡು ಕನ್ನಡಾಂಬೆಯ ಚರಿತೆಯಬೀಡು ಈ ನಮ್ಮ ಕನ್ನಡ ನಾಡು|| ನವರಸ ನವರಾಗ ರಂಜನಿಯ ಶಿಲ್ಪಕಲೆಗಳ ಸಸ್ಯ ಶ್ಯಾಮಲ ಶ್ರೀ […]
ಸವಿನುಡಿಯು ತಾಯ್‌ನುಡಿಯು ಸಿಹಿಯಾದ ಜೇನನುಡಿಯು ಕಸ್ತೂರಿ ಶ್ರೀಗಂಧ ಚಂದನದಾನಂದ|| ಮಲೆನಾಡ ಐಸಿರಿಯ ಸೊಬಗಲ್ಲಿ ತೆರೆಯಾದ ಸಹ್ಯಾದ್ರಿ ಉತ್ತುಂಗ ಲೋಕದಾಸೆರೆಯಲ್ಲಿ ಕಾಜಾಣಗಳ ಶೃ ಶ್ರಾವಿತ ಗಾನವಿಹಾರದಲ್ಲಿ ಶ್ರುತಿಯಾಗು ಕಾಣ|| […]
ನಾಮ ಫಲಕಗಳ ಮೇಲೆ ಬರೆದಾ ಚಿತ್ತಾರದ ಕವಿಕುಂಚದಾ ಹಕ್ಕಿ ಸುಂದರ ವರ್ಣಗಳ ಬಿಡಿಸಿ ಮಾರ್ದನಿಯರೂಪದಿ ನಸುನಗೆಯ ಬೀರಿತು ಮುತ್ತಿಟ್ಟ ಕನ್ನಡತನವ|| ಬೆರೆತಾಯ್ತು ಒಂದೊಂದಾದ ವರ್ಣಗಳ ಬೆಡಗು ಬಿನ್ನಾಣತನದಿ […]
ಜಯತು ಕನ್ನಡ ಮಾತೆ ಜಯತು ಕನ್ನಡ ಪುನೀತೆ ಜಯತು ಜಯತು ಜನನಿ ಕನ್ನಡ ಮಾತೆ|| ನಿನ್ನ ಒಡಲ ಮಮತೆಯ ಸಿರಿಯಲಿ ಪವಡಿಸಲೆನಿತು ಸುಖವು ನಿನ್ನ ಆಲಿಂಗದ ಅನುರಾಗ […]
ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು ಕನ್ನಡದಾ ಹೊನಲ ಬಾಳಿನಂದದಿ ನಲಿದು ಒಂದಾಗಿ ಹಾಡೋಣ ಕನ್ನಡವೇ ಉಸಿರು ಮನ ಅಭಿಮಾನದಿ || ಮೂಡಣದಾ ರವಿಕಿರಣವು ಧರೆಗೆ ಮುಖ ಚೆಲ್ಲಿ […]
ಯುಗದ ಹಾದಿಯಲ್ಲಿ ಜಗದ ಸುತ್ತ ಹೊನ್ನ ಕಿರಣ ಆವಾಗ ಮನವಾಗುವಮುನ್ನ ನಡೆ ಮುಂದೆ ನಡೆ ಮುಂದೆ ನಿಂತ ಮಗ್ಗುಲಲ್ಲಿ ನಿರ್ವಾಣ ಬೇಲಿಯ ಸುತ್ತ ಕೂಡಿತದೋ ಕೂಗಿತದೋ ನಿಮ್ಮದೆಯ […]