ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ ಇರದ ಚಿತ್ತ ಒಲವಿನ ಮುತ್ತುಗಳಾಗುವ ಸಮಯ...

ಅಲ್ಲಿ ಗುಹೆ ಅಂತಹ ಕತ್ತಲು ಒಂಟಿಯಾಗಿ ಕುಳಿತಿದ್ದಾನೆ ಅವನು ಏನೇನೋ ಯೋಚನೆಗಳು ಹೆದರಿಕೆಗಳು ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ ಆಗಾಗ ಬರುವ ಚಳಿ ಮಳೆಗೆ ಮುದುರಿ ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ. ಊರಿಗೆ ಹೋಗುವ ಗಾಡಿ ಕಾಯುತ್ತ ಕುಳಿತಿ...

ಹಕ್ಕಿ ಫಡಫಡಿಸಿ ಹಾರಿ ನೀಲಿ ಆಕಾಶದ ಪರದೆ ತುಂಬ ಹುಚ್ಚೆದ್ದ ಪದಗಳು ಬೆಳಕಿನ ಕಿರಣಗಳೊಂದಿಗೆ ಜಾರಿ ಹಿಡಿದು ಬಿಂಬಿಸಿದ ಹುಲ್ಲುಗರಿ ತುಂಬ ಇಬ್ಬನಿ ಕವಿತೆಗಳ ಸಾಲು. ಮೂಡಿದ ಹರುಷ ವೃತಸ್ನಾನ ಮುಗಿಸಿ ಎಳೆ ರಂಗೋಲಿ ಎಳೆದ ಬೆರಳುಗಳು ನಾದಿ ಹದ ಮಾಡಿದ ರ...

ಎಲೆಗಳು ಉದುರಿ ಅಂಗಳದ ತುಂಬೆಲ್ಲಾ ಹರಡಿ ಹಾಸಿ ಮಳೆ ನೆನೆದ ರಾತ್ರಿ ಎದೆಯ ನದಿಯ ತುಂಬ ನೀರು ಅಲೆಗಳು ಮರಿಹಕ್ಕಿಗಳಂತೆ ಮುದುರಿದ ನೆನಪುಗಳು ಆಕಾಶದಲ್ಲಿ ಕಳಚಿಬಿದ್ದ ತಾರೆಗಳು ಕವಳದ ಎಚ್ಚರದ ತುಂಬ ಕನಸುಗಳು ಅಚ್ಚ ಅಳಿಯದೇ ಉಳಿದುಹೋದ ಗಾಯದ ಕಲೆಯ ಕೆ...

ನಿನ್ನೆ ರಾತ್ರಿ ಮಳೆ ಬಂದಿತ್ತು. ಗಿಡ ಮರ ನೆಲ ಅಂಗಳ ಎಲ್ಲವೂ ಮೈ ತೊಳೆದಂತೆ ಶುಭ್ರ ಇರುವೆಗಳ ಗೂಡು ಮಾಯವಾಗಿತ್ತು ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು. ರಾತ್ರಿ ಮಳೆ ಬಂದಿತ್ತಯ ಹೊಸ್ತಿಲು ಸುಮ್ಮನೆ ಮೈ ಚಾಚಿ ಮಲಗಿದರೆ ಕಿಟಕಿಯ ಫಡಕುಗಳು ಗ...

ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ ಗೋಡೆಯ ಗಡಿಯಾರ ಸುಮ್ಮನೆ ಚಲಿ...

ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ ಆಷಾಢದ ಸಂಭ್ರಮ ಸಜ್ಜಾಗಿದೆ ಗಡಿಯಾರ...

ಹೃದಯ ಆರಿಸುತ್ತಲಿದೆ ಒಂದು ಆಸರೆಗಾಗಿ ಈ ಧೂಳು ತುಂಬಿದ ಓಣಿಯಲಿ ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ | ಈ ಜೀವನ ಕೊಟ್ಟವನೇ ಕೇಳು ಪರಿತಪಿಸುತಲಿದೆ ಹೃದಯ ಒಂದು ಒಲವಿನ ಭೇಟಿಗಾಗಿ ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ? ಎಲ್ಲೆಲ್ಲೋ ಹರಿದಾಡಿದ ಮನಸ...

ಆತುರದಿಂದ ಮತ್ತೆ ಹಾತೊರೆಯುತ್ತದೆ. ಜೀವ ಒಂದು ಪರಿಶುದ್ಧ ಪ್ರೀತಿಗೆ ಬೇಡುವದಿಲ್ಲ ಏನನ್ನು ಯಾವುದನ್ನೂ ಅದನ್ನು ಹಂಚಬೇಕು ಹಾಗೆ ಸುಮ್ಮನೆ ಮಾನ ಅಪಮಾನಗಳ ಹಂಗಿಲ್ಲ ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ ಸರ್ವಶಕ್ತ ಒಲವೇ ನಂಬುಗೆ ಜಗದ ಬೆಳಕು ಪ್ರತಿಫಲ...

ಕಾದ ಬಿಸಿಲಿನ ಝಳದಲಿ ಅವಳು ಬೆವರ ಹನಿಗಳು ಹೊತ್ತು ಸಾಗಿದ್ದಾಳೆ ಆಯಾಸದಲಿ ಹೊರೆಯಲಿ ಆ ದಿನದ ಒಲೆಯ ಕಾವಿದೆ. ಆಡದ ಮಾತುಗಳು ನೂರಿವೆ ತೋರಗೊಡುವದಿಲ್ಲ ಅವಳು ಮುಖದ ನೆರಿಗೆಗಳಲಿ ಮಿಡಿದ ಯಾರೇನು ಮಾಡಲಾಗದ ಭಾವ ಕಂದೀಲಿನಲಿ. ಹೊರುವದೆಲ್ಲವ ಹೊರಬೇಕು ಗ...

1...1415161718...21