ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ ಚಂಗುಲಾಬಿಯ ತೂರುವಾ ಆತ್ಮಸಂಯಮ ಯೋಗ ಸ೦ಯಮ ಲಿಂಗ ಸತ್ಯವ ಸಾರುವಾ ನಾ...

ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್‍ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ ತಿರುಗಿದೆ ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ ಶಿವನ ಕೂಗುತಾ ಬಳಲಿದೆ ಅವರು ಇವರಿ...

ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು ಶಿವಯೋಗದಾನಂದ ಗಾನ ಕೇಳು ಗುರುಲಿಂಗ ಜಂಗಮದ ಶಿವತತ್ವ ಸಂಗೀತ ವೀರಭದ್ರನ ಬಳಿಗೆ ಬಂದು ಕೇಳು ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ ವೀರಸೋಮೇಶ್ವರನ ಪೂಜೆ ನೋಡು ಶ್ರೀವೇದ ವೇದಾಂತ ಸಿದ್ದಾಂತ ಭಾಷ್ಯಗಳ ಪರಮ ಜ...

ಪಕ್ಷಿ ಇಂಚರ ಚಂದ ಪಂಚ ಪೀಠವೆ ಅಂದ ಬಾಳೆಹೊನ್ನೂರಿನಲಿ ಮನಕೆ ಆನಂದ ರಂಭಾಪುರಿ ಪೀಠ ನೋಡು ತಂಗಿ ||ಪಲ್ಲವಿ|| ತಾಯಿಯೆಂದರು ಗುರುವು ತಂದೆಯೆಂದರು ಗುರುವು ಅರುಹು ಮರೆತರೆ ಹೆಂಗ ಹೇಳೆ ತಂಗಿ ಕುಣಿಯೋಣ ಕೂಗೋಣ ಮಾಡೋಣ ಗುರುಗಾನ ಸತ್ಯ ಈಶ್ವರ ಜ್ಞಾನ ತಿ...

ಓ ಯೋಗಿ ಶಿವಯೋಗಿ ಶಿವಶಿವಾ ಗುರುಯೋಗಿ ಶ್ರೀ ಜಗದ್ಗುರು ಯೋಗಿ ರೇಣುಕಾಚಾರ್‍ಯಾ ಮಲಯ ಪರ್‍ವತ ಶಿಖರ ಜ್ಞಾನಯೋಗದ ಮುಕುರ ಭಕ್ತ ಬಾಂದಳ ಸೂರ್‍ಯ ರೇಣುಕಾಚಾರ್‍ಯಾ ಯುಗದ ಸತ್ಯವು ಒಂದೆ ಜಗದ ಸತ್ಯವು ಒಂದೆ ಶಿವಾದ್ವೈತ ಸಿದ್ಧಾಂತ ನಿನ್ನಮಾರ್‍ಗಾ ನೂರು ದ...

ಮುಗಿಲ ಗಂಟೆಯು ನಿನಗೆ ಸೂರ್‍ಯ ದೀಪವು ನಿನಗೆ ವಿಶ್ವ ಪತ್ರಿಯು ನಿನಗೆ ರೇಣುಕಾರ್‍ಯಾ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೇಂದ್ರ ಕಡಲು ನಿನ್ನಯ ತೀರ್‍ಥ ರೇಣುಕಾರ್‍ಯಾ ತಂಪು ನಿನ್ನಯ ಶಕ್ತಿ ಸೊಂಪು ನಿನ್ನಯ ಯುಕ್ತಿ ವಿಶ್ವಲಿಂಗನೆ ನೀನು ರೇಣುಕಾರ್‍ಯಾ...

ಹೂವಾಗು ಹೊಳೆಯಾಗು ಹಾರು ಹಕ್ಕಿಯು ಅಗು ಗುರುಲಿಂಗ ಜಂಗಮವ ಸಾರಿಹೇಳು ನೋಡು ಓಡುವ ಮೋಡ ಕೂಡು ಕುಣಿಯುವ ಕಡಲು ಶಿವತತ್ತ್ವ ಸಿದ್ಧಾಂತ ಚೆಲುವ ನೋಡ ಯಾಕೆ ಧರ್‍ಮದ ಗುಲ್ಲು ಸಾಕೆ ಶಾಸ್ತ್ರದ ಗಲ್ಲು ಶರಣ ಧರ್‍ಮದ ಶಿಖರ ಏರಿಬಾರಾ ಪಾರಿವಾಳದ ತೆರದಿ ಕಡಲ ...

ಮೌನ ವಿಶ್ವವು ಗಾನ ತುಂಬಿತು ಶೂನ್ಯ ಸಕ್ಕರೆಯಾಯಿತು ಬಯಲು ಆಲಯವಾಗಿ ಅರಳಿತು ಜೀವ ತೇರನು ಎಳೆಯಿತು. ಬೆಳಕಿನದ್ಭುತ ನಾಟ್ಯ ನಡೆದಿದೆ ನೋಡ ಬಾರೊ ಗೆಳೆಯನೆ ಬಿಸಿಲ ಕೋಲ್ಗಳು ಬಣ್ಣ ಬೀಸಿವೆ ಇತ್ತ ನೋಡೊ ಅರಮನೆ ಅಲ್ಲಿ ಬಿಸಿಲು ಇಲ್ಲಿ ಗಾಳಿ ಕಡಲು ಭೂಮಿ...

ಕಲ್ಲು ಕರಗಿತು ಹೂವು ಅರಳಿತು ಹಕ್ಕಿ ಪಟಪಟ ಹಾರಿತು ಅತ್ತ ಇತ್ತ ಸುತ್ತ ಮುತ್ತ ಬೆಳ್ಳಿ ಬೆಳಕು ತುಂಬಿತು ದೂರ ಮುಗಿಲಿನ ದೇವ ಸೂರ್‍ಯನು ತೇರು ಏರಿ ಬಂದನು ಮನೆಯ ಬಾಗಿಲು ಮನದ ಬಾಗಿಲು ಬಡಿದು ಬಂದೆನು ಎಂದನು ಮೌನಗರ್‍ಭವೆ ಮಾತನಾಡಿತು ಶೂನ್ಯಗರ್‍ಭವ...

ಓ ತಂದೆ ಶಿವತಂದೆ ಯುಗಯುಗದ ಗುರುತಂದೆ ನಿನ್ನಿಂದಲೇ ಬೆಳಕು ಬೆಳದಿಂಗಳು ಹಾಲು ಸಾಗರ ನೀನೆ ಪ್ರೇಮ ಸಾಗರ ನೀನೆ ನೀನಿಲ್ಲದೀಭುವನ ಬರಿ ತಂಗಳು ಶಾಂತಿ ಸಾಗರ ನೀನು ಪ್ರೀತಿ ಸಾಗರ ನೀನು ನೀ ಸತ್ಯ ಶ್ರೀ ಶಿಖರ ಶ್ರೀಶೈಲವು ಜ್ಞಾನ ಸಾಗರ ನೀನು ಕರುಣ ಸಾಗರ...

1...34567...35