
ಇಂದು ನಾವು ಫಾಯಿವ್‌ಸ್ಟಾರ್ ಹೋಟಲಿನಲ್ಲಿ ಮಲಗಿದ್ದು ಮರೆಯಬಹುದು… ಆದರೆ… ಒಂದು ಕಾಲಕ್ಕೆ… ಒಂದು ದಿನ… ಯಾರದೊ ಕಟ್ಟೆಯ ಮೇಲೆ ಮಲಗಿದ್ದು ಮರೆಯಲೆಂತು ಸಾಧ್ಯ? ಹಾಂ… ಇವತ್ತಿನ ಮಿತಿಗೆ ಐವತ್ತು ವರ್ಷಗಳ ಹಿಂದಿನ ...
ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ ಮನಮುಗಿಲ ಒಡಲಿನಾಚೆಗೆ ಹೋಗಿ ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ ಸೌಂದರ್ಯ ಲಾವಣ್ಯ ರೂಪ ಯಾವನವೋ ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತ...
ಎಳೆಬಿಸಿಲು ಸಂಜೆಯಾ ಮಲ್ಲಾಡ ಗದ್ದೆಯಲಿ ಹಸಿರು ಹುಲ್ಲಿನ ಮೇಲೆ ಒರಗಿದ್ದೆ ಕಬ್ಬಿನಾ ಬದುವಿನಲಿ ಮಾವಿನಾ ಎದುರಿನಲಿ ಸಗ್ಗ ಸೊಗಸನೆ ಈಂಟಿ ಕುಡಿದಿದ್ದೆ ಚಲ್ಲಾಡುವಾ ಚಲುವಿನ ಭತ್ತದ ಎಳೆಯಾಟ ಸೌಂದರ್ಯ ಭಾಷೆಯ ನುಡಿದಿತ್ತು ಹೊಂಬಣ್ಣ ಹೊಳಪಿನ ಮಾವಿನ ಹೊ...
ಅರಿಯೆ ನಾನು; ದಾರಿ ತೋರೊ ಗುರುವರ ಊರೂರು ತಿರುಗಿ ಕಣ್ಣೀರ ಕರೆದೆನು ಆರಾರ ಗುರುತನ ದೊರೆಯಲಿಲ್ಲೋ ಹರ ವರಗುರು ನೀನೆಂದರಿದು ನಾ ಬಂದೆನು ನಿನ್ನರವಿನ ಅನುಭವಾಂಮ್ರತವನು ಎನ್ನ ಬಳಲಿದುದರಕ್ಕೆ ಬಡಿಸು ನಿನ್ನುಳಿದು ಮುನ್ನು ನನಗಿನ್ನೇನು ? ನೀ ನನ್ನ ...
ವೀರರೆಂಬವರಾರು ? ಶೂರರಿರುವವರಾರು ? ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ ಬಂದಿಹುದು ಮಹಾಯುದ್ಧದ ಮಹಾ ಉಸಿರು ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ ಮನೆ ಮನೆಗೂ ಮನ ಮನಗೂ ಹಾಹಾಕಾರ ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ ಹೊಸೆದ...
೧ ನಿನ್ನ ಹೃದಯದಂಗಳೊಳಗೆ ಎನ್ನದೊಂದು ಅಂಗುಲಾ ಎನ್ನದೆಲ್ಲ ಹೃದಯ ಬೇಗೆ ನಿನ್ನ ಚರಣದೊಳು ಮಂಗಲಾ ೨ ಅದಾವ ಮಹಿಮೆಯಾ ಮಟ್ಟದಲಿ ಯಾವ ತೆರದಿ ನೀನಿರುವಿ ಆವದನ್ನರಿಯದವ ನಾನೇನು ಗೈಯಲಿ ಓ ಸದ್ಗುರುವೆ ಕೇಳೆನ್ನ ಮನವಿ ೩ ಹಸುಗೂಸು ನಾನಿಹೆನು ಇನ್ನೂ ತಿಳಿಯ...
ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ? ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ? ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು ಮಣ್ಣು ಕೊಟ್ಟಿಹ ...








