ಬಾಳೆಯಾಹೊನ್ನೂರ ಶಿಖರ ಕಂಡೆ!
ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ ಬಾಳೆಯಾ ಹೊನ್ನೂರ ಶಿಖರ ಕಂಡೆ ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ ವೀರಸೋಮೇಶ್ವರನ ಬೆಳಕು ಕಂಡೆ ಮಲಯ ಪರ್ವತ […]
ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ ಬಾಳೆಯಾ ಹೊನ್ನೂರ ಶಿಖರ ಕಂಡೆ ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ ವೀರಸೋಮೇಶ್ವರನ ಬೆಳಕು ಕಂಡೆ ಮಲಯ ಪರ್ವತ […]
ಬಂದ ಬಂದಾ ವೀರಭದ್ರಾ ಛಿದ್ರ ಛಿದ್ರಾ ಛಾವಣಾ ಭೂಮಿ ನಡುಗಿತು ಕಡಲು ಕಡೆಯಿತು ಬಿದ್ದ ಬಿದ್ದಾ ರಾವಣಾ ॥೧॥ ಜೀವ ಪೀಠಕೆ ಲಿಂಗ ಇಳೆಯಿತು ಬೆತ್ತ ಬೀಸಿದ […]
ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ […]
ಸಾಕು ಕಾಯ ಮಾಯ ಛಾಯೆ ಚೈತ್ರ ಲಿಂಗವೆ ಬೇಕು ಅ೦ತರಾತ್ಮಜೀಯ ಚಲುವ ಅಂಗವ ನಾನೆ ಹೂವು ಬಿಲ್ವ ಪತ್ರಿ ಗುರುವೆ ಲಿಂಗವೆ ದೇಹ ದೂಪ ಮನವೆ ದೀಪ […]
ಕುಂಟನಾಗಿ ಕುರುಡನಾಗಿ ಗುರುವ ಕಂಡು ಉಳಿದೆನೆ ಮುಗ್ಧನಾಗಿ ದಗ್ಧನಾಗಿ ಲಿಂಗ ಬೆಳಕು ಪಡೆದೆನೆ ಎಲ್ಲ ಇಲ್ಲಿದೆ ಶಿವನ ಮನೆಯಿದೆ ತಾಯ ತೊಟ್ಟಿಲು ತೂಗಿದೆ ಇದೆ ಗುರುಮನೆ ನಿಜದ […]
ಓ ಯೋಗಿ ಶಿವಯೋಗಿ ವಿಶ್ವಶ೦ಕರ ಯೋಗಿ ಶಿವಶಿವಾ ಶಿವಯೋಗಿ ನೀ ಇಳೆಗೆಬಾ ರಂಭಾಪುರಿ ಪೀಠ ಮನುಜ ಪೀಠದ ಪಾಠ ಮನೆಮನೆಗೆ ಹೊಸಬೆಳಗು ನೀ ಹೊತ್ತು ಬಾ ಪಂಚಪೀಠದ […]
ನೋಡು ನೋಡು ನೋಡು ಲಿಂಗವೆ ನಿಲ್ಲು ನಿಲ್ಲು ಮೆಲ್ಲಗೆ ನೆಲ್ಲಿ ನೀರಲ ಮಾವು ಪೇರಲ ನೀನೆ ಮಮತೆಯ ಮಲ್ಲಿಗೆ ಗಾಳಿಗುಂಟ ಗಾನ ಹಣೆದನು ಮೇಲೆ ಸಂಪಿಗೆ ಸುರಿದೆನು […]
ಮುಗಿಲ ಲೋಕಕೆ ಮೌನ ಲೋಕಕೆ ಲಿಂಗ ತತ್ವಕೆ ಸ್ವಾಗತಂ ಶೂನ್ಯದಾಚೆಯ ಮಹಾ ಮೌನಕೆ ಜ್ಯೋತಿ ಲಿಂಗಕೆ ಸ್ವಾಗತಂ ಜಡವು ಜ೦ಗಮವಾಗಿ ಅರಳಿತು ಪರಮ ಗುರುವಿಗೆ ಸ್ವಾಗತಂ ತಪವು […]
(ಮಂಗಳಾರತಿ) ಸೂರ್ಯ ಪಾದಾ ಚ೦ದ್ರ ಪಾದಾ ಕಡಲ ನಾದಾ ಮಂಗಳಾ ಆದಿ ರೇಣುಕ ವೇದ ಘೋಷಾ ಭುವನ ಭಾಸ್ಕರ ಮ೦ಗಳಾ ಅತ್ತ ಅಗೋ ವೀರಭದ್ರಾ ರುದ್ರ ತಾಂಡವ […]
ಗುರುವೆ ನಿಮ್ಮ ಚರಣ ತುಂಬಿ ತುಂಬಿ ಹೂವು ಅರಳಿತು ನಿಮ್ಮ ಸ್ಮರಣ ಸವಿವ ದುಂಬಿ ಜೀವ ಸ್ಫೂರಣ ಪಡೆಯಿತು ಕಲ್ಲು ಕೊರಡು ಕಮಲವಾಯ್ತು ಮನೆಯು ಮಂದಿರವಾಯಿತು ಆತ್ಮದೀಪ […]