
ಇಂಗ್ಲಿಷಿನಲ್ಲಿ ಎರ್ಗೊನೋಮಿಕ್ಸ್ (ergonomics) ಎಂಬ ಒಂದು ಪದವಿದೆ. ಇದನ್ನು ಬೇಕಾದರೆ ‘ಸಾಮರ್ಥ್ಯಶಾಸ್ತ್ರ’ (ಅಥವಾ ಕಾರ್ಯಕ್ಷಮತಾ ಶಾಸ್ತ್ರ) ಎಂದು ಕನ್ನಡದಲ್ಲಿ ಕರೆಯಬಹುದೇನೊ. ಕೆಲಸದ ವಾತಾವರಣದಲ್ಲಿ ಕಾರ್ಯಸಾಮರ್ಥ್ಯವನ್ನು ಅಧ್ಯಯನ ಮಾಡುವ ಪ್...
ಈಚೀಚೆಗೆ ನಮ್ಮ ಹಳ್ಳಿಗಳಲ್ಲಿ ಜೂಜು, ಕಳವು, ಕೋಳಿ ಕಾಳಗ, ಕೊಲೆ, ಸುಲಿಗೆ, ದರೋಡೆ, ಹಾದರ, ಜಗಳ ಮುಂತಾದ ಸಂಪ್ರದಾಯಗಳು ತಮ್ಮ ಕಲಾವಂತಿಕೆಯನ್ನು ಕಳೆದುಕೊಂಡು ಬರೇ ಕ್ರಿಯೆಗಳಾಗಿ ಉಳಿದುಬಿಟ್ಟಿವೆ. ಹಿಂದಿನವರು ಮನರಂಜನೆಯ ದೃಷ್ಟಿಯಿಂದ ಕೋಳಿ ಕಾಳಗ,...
‘ಸುಳಿದೊಂದು ಮೀನ್ನುಂಗಿತಾ ಮೀನನಾಗಲೆ ನುಂಗಿತೊಂದು ಮೀನಾ ಮೀನ ನಂಗಿದುದು ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನಂಗಿತೊಂದು… ’ ಎಂಬ ಷಟ್ಪದಿಯೊಂದು ಲಕ್ಷೀಶನ ಜೈಮಿನಿ ಭಾರತದ ಆರನೆ ಸಂಧಿಯಲ್ಲಿ ಬರುತ್ತದೆ. ಭೀಮಸೇನನು ದ್ವಾರಕೆಗೆ...
ಯಾವುದಿಲ್ಲ ಯಾವುದುಂಟು ಎಲ್ಲ ನಂಟೂ ನನ್ನೊಳುಂಟು ಇಂಗ್ಲೇಂಡಿನ ಹಳಿಯಲ್ಲಿ ನಾ ಬಯಸುವ ಹೆಂಡವುಂಟು ಸ್ಪೇನ್ ದೇಶದ ಪೇಟೆಯಲ್ಲಿ ನಾ ಮೆಚ್ಚುವ ಹುಡುಗಿಯುಂಟು ಯಾರದೋ ಚೆಂದುಟಿಗಳಲ್ಲಿ ನಾ ಹಾಡುವ ಪದ್ಯವುಂಟು ಅರಬೀ ಸಮುದ್ರದಲ್ಲಿ ನಾನೇರುವ ನೌಕೆಯುಂಟು ವ...
ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ. ಗಾಡಿ ಸ್ವಲ್ಪ ಬೇಗನೇ ಬಂದುಬಿಟ್ಟಿತ್ತು. ಅಲ್ಲಿಂದ ನಾ...
ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ದಾರಿಯಲಿ ಕಾಲುಗಳು ಸೊಲದಂತೆ ಕಲ್ಲು ಮುಳ್ಳುಗಳು ತಾಗದಂತೆ ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ಬಾಯಾರಿ ದಣಿದು ಬೆಂಡಾಗದಂತೆ ನಡುದಾರಿಯಲಿ ಕುಸಿದು ಬೀಳದಂತೆ ನನಗೆ ನನ್...
ಮಸಾಲೆ ಕಡಲೆ ಜಗಿಯುತ್ತ ಸೌತೆ ಚೂರು ಮೆಲ್ಲುತ್ತ ಕಾಲೆಳೆಯುತ್ತ ಉಸುಕಿನಲ್ಲಿ ಮೂರು ಸಂಜೆಯ ಬೆಳಕಿನಲ್ಲಿ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ಉಪ್ಪಿನ ಹವೆಗೆ ಒಪ್ಪಿಸಿಕೊಂಡು ಭಿಕ್ಷುಕರಿಂದ ತಪ್ಪಿಸಿಕೊಂಡು ಕಡಲಿನ ರಾಗವ ಹಿಡಿಯುತ್ತ ಬಡವರ...
ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣ...
ನೀವೊಂದು ಪುಸ್ತಕದಂಗಡಿ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಅಲ್ಲಿ ಅಟ್ಟಳಿಕೆಗಳಲ್ಲಿ ಪುಸ್ತಕಗಳನ್ನು ಕ್ರಮಪ್ರಕಾರವಾಗಿ ಜೋಡಿಸಿಟ್ಟಿದ್ದೀರಿ-ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಮಾಜ ವಿಜ್ಞಾನ ಇತ್ಯಾದಿಯಾಗಿ, ಒಂದೊಂದು ವಿಭಾಗದಲ್ಲೂ ಅಕ್ಷರಾ...












