ಯಾರಿವನೋ ಇವ ಯಾರವನೋ ಎಲ್ಲಿಂದ ಬಂದಲ್ಲಿಗೆ ಹೋಗುವವ ದಿಕ್ಕುಗಳ ಧಿಕ್ಕರಿಸಿದವನೊ ಸುಖಶಾಂತಿಗಳ ಪೃಥಕ್ಕರಿಸಿದವನೊ ಸೀಮೆಗಳ ತೊರೆದವನೋ ಸಿಗದ ಯಾವುದಕೊ ಹಾತೊರೆದವನೋ ನದಿ ದಾಟಿದವನೊ ಬೆಟ್ಟ ಹತ್ತಿದವನೊ ಕಣಿವೆ ಕಾಡುಗಳ ನುಗ್ಗಿದವನೋ ಏಳು ಸಮುದ್ರಗಳ ದಾ...

ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ ಕುರುಳೊ...

ಕವಿ ವರ್ಡ್ಸ್‌ವರ್ತ್‌ ತನ್ನ ಮಿತ್ರ ಕೋಲ್‌ರಿಜ್‌ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್‌ವರ್ತ್‌ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌ...

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು? ಪಾಪವ ನೀಗಲು ಹೋದವರಿದ್ದಾರೆ ಪುಣ...

ಜೀವವೆಂದರೆ ಬರಿ ಒಡಲು ಅಲ್ಲ ಒಡಲಿಲ್ಲದೆ ಜೀವವು ಇಲ್ಲ ಒಡಲು ಜೀವಗಳ ಸಂಬಂಧವೇ ಜೀವನಾನುಬಂಧ ಅದು ಎನಿತು ಸುಂದರ ಫಲವೆಂದರೆ ಬರಿ ವೃಕ್ಷವಲ್ಲ ವೃಕ್ಷವಿಲ್ಲದೆ ಫಲವು ಇಲ್ಲ ವೃಕ್ಷ ಫಲಗಳ ಸಂಬಂಧವೇ ಜೀವನಾನುಬಂಧ ಅದು ಎನಿತು ಸುಂದರ ಅರ್ಥವೆಂದರೆ ಬರಿ ವಾ...

ರಾಜಕೀಯ ಸಾಹಿತ್ಯದ ಮೇಲೆ ಅಳಿಕೆ ನಡೆಸಲು ಸುರುಮಾಡಿದಾಗ ವಿಷಣ್ಣರಾಗುವವರಲ್ಲಿ ನಾನೂ ಒಬ್ಬ. ಈ ಮಾತನ್ನೀಗ ತಪ್ಪರ್ಥ ಬರದಂತೆ ಹೇಳುವುದೇ ಕಷ್ಟವಾಗಿದೆ. ಎನ್ನುವುದು ಕೂಡಾ ಸಮಕಾಲೀನ ಯುಗದಲ್ಲಿ ಸಾಹಿತ್ಯಕ್ಷೇತ್ರವನ್ನು ರಾಜಕೀಯ ಎಷ್ಪರಮಟ್ಟಿಗೆ ತನ್ನ ಕ...

ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...

ಕಲಿಸು ನನಗೆ ಕಲಿಸು ಬೆಳಕ ನಾ ಬಯಸಿದಂತೆ ಕತ್ತಲ ಸ್ವಾಗತಿಸಲು ಬೆಳಕು ಕತ್ತಲುಗಳೆರಡೂ ಸೇರಿಯೆ ದಿನವೆಂದು ಸುಖವ ನಾ ಬಯಸಿದಂತೆ ದುಃಖವ ಸ್ವಾಗತಿಸಲು ಸುಖ ದುಃಖಗಳೆರಡೂ ಸೇರಿಯೆ ಬದುಕೆಂದು ಶುಕ್ಲವ ನಾ ಬಯಸಿದಂತೆ ಕೃಷ್ಣವ ಸ್ವಾಗತಿಸಲು ಶುಕ್ಲ ಕೃಷ್ಣಗ...

ಸಂವೇದನಾಶೀಲನೂ ವಿಚಾರವಂತನೂ ಓದಿ ದಂಗಾಗುವ ಜೀವನಚರಿತ್ರೆ ಒಂದಿದೆ: ಇಡೀ ಮನುಷ್ಯ ಕುಲದ ಬಗ್ಗೆಯೇ ಅಧೀರನನ್ನಾಗಿಸುವ, ಜತೆಗೇ ಎಂಥ ಸಂಕಟದಲ್ಲೂ ಮನುಷ್ಯ ತನ್ನನ್ನು ತಾನು ಕಾಪಾಡಿಕೊಳ್ಳಲಾಗದಿದ್ದರೂ ತನ್ನ ಗೌರವವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ...

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ಪುಟ್ಟಿಯ ಕಂಡಿರೇ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ದಿಟ್ಟಳಾಗಿ ಬರುವಳು ಅಷ್ಟು ಮಾತುಗಳ ಆಡುವಳು ಇಷ್ಟು ಪ್ರಶ್ನೆಗಳ ಕೇಳುವಳು ಮಸಿ ಬೊಟ್ಟವಳ ಗಲ್ಲದಲ್ಲಿ ಹುಸಿ ನಗೆ ಅವಳ ತುಟಿಗಳಲಿ ನಸೆಯಿತ್ತರೆ ಬೆನ್ನು ಬಿಡಲು ಬಿಸಿ ...

1...1920212223...66